top of page

ಶ್ಯಾಮಲಾ ಜಾಗೀರ್‌ದಾರ್‌

Email:
NA
Mobile:
NA

Profession

ಸುಗಮ ಸಂಗೀತ ಗಾಯಕಿ ಹಾಗೂ ಸಂಯೋಜಕಿ

Main Works

  1. ಆಕಾಶವಾಣಿ ಎ ಗ್ರೇಡ್ ಕಲಾವಿದರು.

  2. ಕಾಳಿಂಗರಾಯರ ಜೊತೆಯಾಗಿ ಹಲವು ಕಾರ್ಯಕ್ರಮಗಳಲ್ಲಿ ಹಾಡಿದ ಹೆಗ್ಗಳಿಕೆ

  3. ತಮ್ಮ ಗಾಯನಕ್ಕೆ ಎರಡೇ ವಾದ್ಯಗಳನ್ನು ಬಳಸಿ, ಹಾಡಿನ ಭಾವಕ್ಕೆ ಪ್ರಾಮುಖ್ಯತೆಯನ್ನು   ನೀಡುತ್ತಿದ್ದಂತಹ ಗಾಯಕಿ

  4. ವಿದೇಶಿ ಕನ್ನಡಿಗರಿಗೆ ಕನ್ನಡದ ಗೀತೆಗಳನ್ನು ಹೇಳಿಕೊಡುವ ಸಲುವಾಗಿ ಹಲವಾರು ಸಂಗೀತ   ಕಮ್ಮಟಗಳನ್ನು ನಡೆಸಿದ್ದರು. 

  5. ಮರಾಠಿ ಭಜನ್, ಲೋಕ ಸಂಗೀತಗಳನ್ನು ಹಾಡುತ್ತಿದ್ದರು.

  6. ಜವಾಹರಲಾಲ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ, ಡಾ. ರಾಧಾಕೃಷ್ಣನ್,   ಮಹಾರಾಜ ಜಯಚಾಮರಾಜ ಒಡೆಯರ್, ಮೊದಲಾದ ಪ್ರಮುಖರ ಸಮ್ಮುಖದಲ್ಲಿ ಹಾಡಿದ ಹಿರಿಮೆ   ಇವರದ್ದು.

  7. 3000ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿರುವ ಹೆಗ್ಗಳಿಕೆ 

  8. ಶ್ಯಾಮಲಾ ಸಂಗೀತ ವಿದ್ಯಾಲಯ – ಸಂಗೀತ ಶಾಲೆಯ ಮೂಲಕ ಅನೇಕ ಶಿಷ್ಯರನ್ನು ತಯಾರು   ಮಾಡಿದ್ದರು.

Recognition and Accoldaes

  1. ಸುಗಮ ಸಂಗೀತ ಸಮ್ಮೇಳನದ ಅಧ್ಯಕ್ಷತೆ

  2. ಸುಗಮ ಸಂಗೀತ ಕ್ಷೇತ್ರದ ಅತ್ಯುನ್ನತ ಪುರಸ್ಕಾರವಾದ ‘ಸಂತ ಶಿಶುನಾಳ ಪ್ರಶಸ್ತಿ’

  3. ರಾಜ್ಯೋತ್ಸವ ಪ್ರಶಸ್ತಿ

  4. ಸಂಗೀತ   ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾತಿಲಕ’ ಪ್ರಶಸ್ತಿ

  5. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ  ಪುರಸ್ಕಾರಗಳೂ ಸೇರಿದಂತೆ ಅನೇಕ ಗೌರವಗಳು ಸಂದಿವೆ

Other important aspetcs

Famous Songs

  1. ಮುಗಿಲ ಮಾರಿಗೆ   ರಾಗ ರತಿಯಾ ನಂಜ ಏರಿತ್ತ

  2. ಬಂದಿದೆ ಬಂದಿದೆ ಹೊಸ ವರುಷ ತಂದಿದೆ ಬಲು ಹರುಷ

  3. ಎಲ್ಲವಳೆಲ್ಲವಳೆಲ್ಲವಳು ನಿನ್ನ ಕಾಡುವ ಕಂಗಳ ಸೊಲ್ಲವಳು

  4. ಏಳು ಮಲಗುವುದೇಕೆ ಏಳವ್ವ ಏಳು

  5. ಏನು ಭೈರವ ಲೀಲೆ

  6. ಆನೆ ಬಂದಿತಮ್ಮಾ ಮರಿಯಾನೆ ಬಂದಿತಮ್ಮಾ

  7. ಕಂಡೆ ನಾ ಕನಸಿನಲಿ ಕನಕರತ್ನದ ಮಣಿಯ

  8. ಕಲಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಶ್ಯಾಮಲಾ ಜಾಗೀರ್‌ದಾರ್‌

Shyamala Jagirdar

Music Composer, Singer
5 April 1941
To
21 December 2018
Pen Name:
Period:
bottom of page