
ನಗರ ಶ್ರೀನಿವಾಸ ಉಡುಪ
Email:
NA
Mobile:
NA
Profession
ಕರ್ನಾಟಕ ಬ್ಯಾಂಕ್ ಉದ್ಯೋಗಿಯಾಗಿದ್ದರು. ಆಕಾಶವಾಣಿ ಕಲಾವಿದರು. ಸಂಗೀತ ಶಿಕ್ಷಕರು ಹಾಗೂ ಸಂಘಟಕರು
Main Works
ಸುಗಮ ಸಂಗೀತ ಕ್ಷೇತ್ರದಲ್ಲಿ 50 ವರ್ಷಗಳಿಂದ ಹಾಡುತ್ತಿರುವ ಗಾಯಕರೆಂಬ ಹೆಗ್ಗಳಿಕೆ. ಹಲವಾರು ಧ್ವನಿ ಸುರುಳಿಗಳಲ್ಲಿ ಹಾಡಿದ್ದಾರೆ. ಧ್ವನಿ ಸಂಸ್ಥೆಯ ಬಹಳಷ್ಟು ಕಾರ್ಯಕ್ರಮಗಳಲ್ಲಿ ಮುಖ್ಯ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಆಕಾಶವಾಣಿಯಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕರ ಗೀತೆಗಳಿಗೆ ದನಿಯಾಗಿದ್ದಾರೆ. ಸಾಧನಾ ಸಂಗೀತ ಶಾಲೆಯಲ್ಲಿ ಸುಗಮ ಸಂಗೀತ ಶಿಕ್ಷಕರಾಗಿದ್ದರು. ತಮ್ಮದೇ ಸಂಗೀತ ತಂಡವನ್ನು ರೂಪಿಸಿ ಕರ್ನಾಟಕದಾದ್ಯಂತ ಹಾಗೂ ಹೊರರಾಜ್ಯ, ಹೊರದೇಶಗಳಲ್ಲೂ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಸುಗಮ ಸಂಗೀತ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಖಚಾಂಚಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Recognition and Accoldaes
ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರು. ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರು.
Other important aspetcs
ಸುಗಮ ಸಂಗೀತ, ಚಲನಚಿತ್ರ ಹಿನ್ನಲೆ ಗಾಯನ, ಕಿರುತೆರೆ ರಿಯಾಲಿಟಿ ಶೋ ಹಾಗೂ ನಟನಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅರ್ಚನ ಾ ಉಡುಪ ಇವರ ಪುತ್ರಿ
Famous Songs
ನಾನು ನಿನ್ನ ಪ್ರೀತಿಸುವೆನು ನುಡಿಯದೆ ಒಂದು ಮಾತನು
ಸ್ನೇಹ ಮಾಡಬೇಕಿಂಥವಳಾ
ನಿನ್ನ ಅನುರಾಗವೇ ಬೆಳಗಿರುವುದೆನ್ನ ಎದೆಯ
ದೀಪಗಳೇ ಕುರುಡು ತಮವ ಕೊರೆಯುವಂತ ಬಾಣ ಬಿಟ್ಟ ಛಾಪಗಳೇ
ದೂರದ ತೀರದ ಯಾವ ರಾಗಾವೇಗ
ನಗ್ತೀರಾ ನನ್ನ ಹಿಂದೆ ನಗ್ರಯ್ಯಾ ನಗ್ರೀ
ಬಾ ಮಲ್ಲಿಗೆ ಬಾ ಮೆಲ್ಲಗೆ ನನ್ನೆದೆ ಮಲ್ವಾಸೆಗೆ
ಹೊತ್ತು ಮುಳುಗಿತು ಮಾಸಿ ಹೋಯಿತು ಭೂಮಿ ಹೊರಳುತ ನಸುಕೊಲು
ಸದಾ ಉರಿಯುತಿರುವ ಹಾಗೆ ಸ್ವಾತಂತ್ರ್ಯದ ಹಣತೆ
ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ
ಆಗು ನೀನು ಇಬ್ಬನಿ ನೆಲೆಸುವ ಹೂ ದುಂಬಿ ಮೊರೆವ ಮಹಲು
ಒಂದೇ ಒಂದೇ ಒಂದೇ ಕರ್ನಾಟಕ ಒಂದೇ
Note: Content mentioned here is subject and limited to availability and our reach. This is not an exhaustive biographical representation of the artiste mentioned here.

