
ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ
Email:
NA
Mobile:
NA
Profession
ಶ್ರೀರಂಗಪಟ್ಟಣದ ಕಂದಾಯ ಇಲಾಖೆಯಲ್ಲಿ ಪ್ರ ೊಬೇಷನರ್ ಆಗಿ, ಮಹಾರಾಜ ಕಾಲೇಜ್ ನಲ್ಲಿ ಉಪ-ಪ್ರಾಧ್ಯಾಪಕರಾಗಿ , ಮೈಸೂರು ಸಂವಿಧಾನ ಪರಿಷತ್ ನಲ್ಲಿ ಭಾಷಾಂತರಕಾರರಾಗಿ, ದಾವಣಗೆರೆ ಕಾಲೇಜ್ ನಲ್ಲಿ ಸೂಪೆರಿನ್ಟೆಂಡೆಂಟ್ ಆಗಿ, ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ಪ್ರಥಮ ಕನ್ನಡ ಪ್ರಾಧ್ಯಾಪಕರಾಗಿ, ಮಾನಸ ಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಮೊದಲ ಪ್ರಾಧ್ಯಾಪಕರಾಗಿ, ನಿಘಂಟು ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
Main Works
ಕವಿತೆ: ಒಲುಮೆ
ಅನುವಾದ: ಬಿಡಿಮುತ್ತು
ನಾಟಕ: ರಾಕ್ಷಸನ ಮುದ್ರಿಕೆ
ವಿಮರ್ಶೆ/ಕಾವ್ಯ: ಭಾರತೀಯ ಕಾವ್ಯ ಮೀಮಾಂಸೆ, ಪಂಪ, ಕಾವ್ಯ ಸಮೀಕ್ಷೆ, ಸಮಾಲೋಕನ, ಕಾವ್ಯಾನುಭವ
ಶಾಸ್ತ್ರ ಗ್ರಂಥಗಳು: ಕನ್ನಡ ಮಧ್ಯಮ ವ್ಯಾಕರಣ
ಇಂಗ್ಲೀಷ್ ಕೃತಿಗಳು: ಇಮ್ಯಾಜಿನೇಷನ್ ಇನ್ ಇಂಡಿಯನ್ ಪೊಯೆಟಿಕ್ಸ್ ಅಂಡ್ ಅದರ್ ಲಿಟರರಿ ಪೇಪರ್ಸ್
ಸಂಪಾದಿಕ ಕೃತಿಗಳು : ಹೆಣ್ಣು ಮಕ್ಕಳ ಪದಗಳು, ಹರಿಹರ ಕವಿಯ ನಂಬಿಯಣ್ಣನ ರಗಳೆ, ರನ್ನ ಕವಿಯ ಗದಾಯುದ್ಧ ಸಂಗ್ರಹ
ಕೆಲವು ಮುಕ್ತಕಗಳನ್ನೂ ರಚಿಸಿದ್ದಾರೆ
Recognition and Accoldaes
೧೯೮೯ರಲ್ಲಿ ಭಾರತೀಯ ಕಾವ್ಯ ಮೀಮಾಂಸೆಗೆ ‘ಪಂಪ’ ಪ್ರಶಸ್ತಿ (ಮರಣೋತ್ತರ) ದೊರಕಿದೆ.
೧೯೭೬ರಲ್ಲಿ ಅರ್ಪಿಸಿದ ಸಂಸ್ಮರಣ ಗ್ರಂಥ ‘ಶ್ರೀಕಂಠ ತೀರ್ಥ.’
Other important aspetcs
೧೯೪೦ರಲ್ಲಿ ಭಾರತ ಸಂವಿಧಾನ ರಚನೆಯ ಭಾಷಾವಿಜ್ಞಾನಿಗಳ ಸಭೆಯಲ್ಲಿ ಇವರು ಸೂಚಿಸಿದ ‘ರಾಷ್ಟ್ರ ಪತಿ’ ಎಂಬ ಹೆಸರು ಅಂಗೀಕಾರ. ಕನ್ನಡದ ದಿಗ್ಗಜರಲ್ಲಿ ಪ್ರಸಿದ್ಧರಾದ ಮೂವರು “ಶ್ರೀ” ಗಳು - ಬಿ.ಎಂ.ಶ್ರೀ, ಎಂ.ಆರ್.ಶ್ರೀ ಹಾಗೂ ತೀ.ನಂ.ಶ್ರೀ
Famous Songs
Note: Content mentioned here is subject and limited to availability and our reach. This is not an exhaustive biographical representation of the artiste mentioned here.

