top of page

ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ

Email:
NA
Mobile:
NA

Profession

ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ರಾಜ್ಯ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

Main Works

ಕವನ ಸಂಕಲನಗಳು: ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ದೀಪದ   ಹೆಜ್ಜೆ, ಕಾರ್ತಿಕ, ಅನಾವರಣ, ತೆರೆದ ದಾರಿ, ಗೋಡೆ, ಕಾಡಿನ ಕತ್ತಲಲ್ಲಿ, ಪ್ರೀತಿ ಇಲ್ಲದ   ಮೇಲೆ, ಚಕ್ರಗತಿ, ವ್ಯಕ್ತಮಧ್ಯ, ಅಗನಿಪರ್ವ, ತೀರ್ಥವಾಣಿ, ಜಾರಿದ ಹೊವು, ಸಮಗ್ರ ಕಾವ್ಯ,   ಎದೆತುಂಬಿ ಹಾಡಿದೆನು, ಮೇರಾ ದಿಯಾ ಮತ್ತು ಇತರ ಕವನಗಳು.


ವಿಮರ್ಶೆ – ಗದ್ಯ: ಪರಿಶೀಲನ, ವಿಮರ್ಶೆಯ ಪೂರ್ವ ಪಶ್ಚಿಮ,ಸೌಂದರ್ಯ ಸಮೀಕ್ಷೆ (ಇದು ಅವರ   ಪಿಹೆಚ್‌ಡಿ ಮಹಾ ಪ್ರಬಂಧ), ಕಾವ್ಯಾರ್ಥ ಚಿಂತನ, ಗತಿಬಿಂಬ, ಅನುರಣನ, ಪ್ರತಿಕ್ರಿಯೆ, ಕನ್ನಡ   ಸಾಹಿತ್ಯ ಸಮೀಕ್ಷೆ, ಮಹಾಕಾವ್ಯ ಸ್ವರೂಪ, ಕನ್ನಡ ಕವಿಗಳ ಕಾವ್ಯ ಕಲ್ಪನೆ, ಹೊಸಗನ್ನಡ ಕವಿತೆಗಳಲ್ಲಿ ಕಾವ್ಯ ಚಿಂತನ, ಕುವೆಂಪು:ಪುನರವಲೋಕನ, ಸಮಗ್ರ ಗದ್ಯ ಭಾಗ 1, 2 ಮತ್ತು 3, ಬೆಡಗು, ನವೋದಯ, ಕುವೆಂಪು-ಒಂದು ಪುನರ್ವಿಮರ್ಶೆ.


ಪ್ರವಾಸ ಕಥನ : ಮಾಸ್ಕೋದಲ್ಲಿ 22 ದಿನ, ಇಂಗ್ಲೆಂಡಿನಲ್ಲಿ ಚತುರ್ಮಾಸ, ಅಮೆರಿಕದಲ್ಲಿ   ಕನ್ನಡಿಗ, ಗಂಗೆಯ ಶಿಖರಗಳಲ್ಲಿ.


ಜೀವನ ಚರಿತ್ರೆ: ಕರ್ಮಯೋಗಿ (ಸಿದ್ದರಾಮನ ಜೀವನ ಚರಿತ್ರೆ)

Recognition and Accoldaes

  1. ರಾಷ್ಟ್ರಕವಿ: ನವೆಂಬರ್ 1, 2006 ಕನ್ನಡ ರಾಜ್ಯೋತ್ಸವ ದಿನದಂದು ಸುವರ್ಣ ಕರ್ನಾಟಕ ಸಮಯದಲ್ಲಿ ‘ರಾಷ್ಟ್ರಕವಿ’ ಎಂದು ಬಿರುದು ನೀಡಿ ಗೌರವಿಸಲಾಯಿತು. ಗೋವಿಂದ ಪೈ ಮತ್ತು ಕುವೆಂಪು ಅವರ ನಂತರ ಈ ಪ್ರತಿಷ್ಠಿತ ಬಿರುದನ್ನು   ಪಡೆದ ಮೂರನೇ ಕನ್ನಡದ ಕವಿ ಎಂಬ ಹೆಗ್ಗಳಿಕೆ ಇವರದ್ದು.

  2. ಪ್ರಶಸ್ತಿಗಳು: ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ

  3. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ

  4. ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ

  5. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

  6. ಪ್ರೊ.ಭೂಸನೂರ ಮಠ ಪ್ರಶಸ್ತಿ

  7. ಗೊರೂರು ಪ್ರಶಸ್ತಿ

  8. ಪಂಪ ಪ್ರಶಸ್ತಿ

  9. ಮಾಸ್ತಿ ಪ್ರಶಸ್ತಿ

  10. ನೃಪತುಂಗ ಪ್ರಶಸ್ತಿ

Other important aspetcs

ಜಿ ಎಸ್ ಶಿವರುದ್ರಪ್ಪನವರು ಕನ್ನಡ ಸಾಹಿತ್ಯದಲ್ಲಿ ಭಾವಗೀತೆಗಳ ಒಂದು ಪ್ರಮುಖ ಸಂಪ್ರದಾಯವನ್ನು ಸ್ಥಾಪಿಸಿದ್ದಾರೆ. ಇವರ ಕಾವ್ಯ ಶೈಲಿ ಸರಳ,  ಅರ್ಥಗರ್ಭಿತ ಮತ್ತು ಭಾವನಾತ್ಮಕವಾಗಿದೆ. ಪ್ರಕೃತಿ, ಪ್ರೇಮ, ಮನುಷ್ಯನ ಒಳನೋಟ, ಮತ್ತು ಸಮಾಜದ  ಬಗ್ಗೆ ಈ ಗೀತೆಗಳು ಭಾವ ತುಂಬಿವೆ.

Famous Songs

  1. ಕಾಣದ ಕಡಲಿಗೆ ಹಂಬಲಿಸಿದೆ ಮನ

  2. ಹಾಡು ಹಳೆಯದಾದರೇನು 

  3. ಯಾವುದೀ ಪ್ರವಾಹವು

  4. ನೀನು ಮುಗಿಲು ನಾನು ನೆಲ

  5. ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ

  6. ಎಲ್ಲೋ   ಹುಡುಕಿದೆ ಇಲ್ಲದ ದೇವರ

  7. ಯಾವ ಹಾಡು ಹಾಡಲಿ

  8. ಎದೆತುಂಬಿ ಹಾಡಿದೆನು ಅಂದು ನಾನು

  9.  ಸ್ತ್ರೀ   ಎಂದರೆ ಅಷ್ಟೇ ಸಾಕೆ

  10. ಯಾವ ರಾಗಕೊ ಏನೊ

  11. ನವೋದಯದ ಕಿರಣಲೀಲೆ

    1. ಉಡುಗಣವೇಷ್ಠಿತ,   ಮುಂತಾದುವು.

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ

Shivarudrappa G S

Poet
7 February 1926
To
23 December 2013
Pen Name:
Period:
bottom of page