
ಜಿ. ಸುಬ್ರಹ್ಮಣ್ಯ
Email:
NA
Mobile:
NA
Profession
ವೃತ್ತಿಯಲ್ಲಿ ವಕೀಲರು – ಸ್ಥಳೀಯ ನೋಟರಿಯಾಗಿದ್ದರು. ಪ್ ರವೃತ್ತಿಯಲ್ಲಿ ಗಾಯಕರು
Main Works
ಆಕಾಶವಾಣಿಯ ಎ ಗ್ರೇಡ್ ಕಲಾವಿದರು
ಚಂದ್ರಶೇಖರ ಕಂಬಾರರ ‘ಕರಿಮಾಯಿ’ ಚಿತ್ರದ ಮೂಲಕ ಚಲನಚಿತ್ರ ಹಿನ್ನಲೆ ಗಾಯಕರಾದರು. ಧ್ವನಿಮುದ್ರಿಕೆಗಳು: ನಿತ್ಯೋತ್ಸವ, ಕುವೆಂಪು ಗೀತೆಗಳು, ಗೀತಗಂಗಾ, ದೀಪಿಕ, ಕವಿಶೈಲ, ಬಾರೋ ವಸಂತ, ಅಗ್ನಿಹಂಸ, ನಾಮಸ್ಮರಣ, ಉಪಾಸನಾ, ದೇವ ನಿನ್ನ ಬೇಡುವೆ, ಹಾಕಿದ ಜನಿವಾರವ, ಅರ್ಪಣೆ, ಮೊದಲಾದುವು.
Recognition and Accoldaes
ಕಾಡು ಕುದುರೆ ಚಿತ್ರದಲ್ಲಿ ಕಾಡು ಕುದುರೆ ಓಡಿ ಬಂದಿತ್ತಾ ಹಾಡಿಗೆ 1979ರಲ್ಲಿ ರಾಷ್ಟ್ರ ಪ್ರಶಸ್ತಿಗಳಿಸಿ ಅಂದಿನ ರಾಷ್ಟ್ರಪತಿಗಳಾಗಿದ್ದ ಶ್ರೀ ನೀಲಂ ಸಂಜೀವರೆಡ್ಡಿಯವರಿಂದ ಪ್ರಶಸ್ತಿಯನ್ನು ಪಡೆಯುವ ಮೂಲಕ ಹಿನ್ನಲೆ ಸಂಗೀತಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡಿಗರು ಎನಿಸಿದ್ದಾರೆ
ರಾಜ್ಯ ಸರ್ಕಾರ ಪ್ರತಿಷ್ಠಿತ ಕನ್ನಡ ಕಂಪು ಪ್ರಶಸ್ತಿ
ಸುಂದರಶ್ರೀ ಪ್ರಶಸ್ತಿ
ಸಂತ ಶಿಶುನಾಳ ಶರೀಫ್ ಪ್ರಶಸ್ತಿ
ರಾಜ್ಯೋತ್ಸವ ಪ್ರಶಸ್ತಿ
ಸಂಗೀತ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ನೀಡಿ ಗೌರವಿಸಿದೆ
ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸಂದಿದೆ
ಆಕಾಶವಾಣಿಯ ವಾರ್ಷಿಕ ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿ ಮತ್ತು ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು
ಹಂಪಿ ವಿಶ್ವವಿದ್ಯಾಲಯದ ನಾಡೋಜ ಗೌರವ ಪುರಸ್ಕಾರ ಸಂದಿದೆ
Other important aspetcs
Famous Songs
ಆನಂದಮಯ ಈ ಜಗ ಹೃದಯ
ಬಾರಿಸು ಕನ್ನಡ ಡಿಂಡಿಮವ
ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು ಬಿಚ್ಚಿಡುವೆ
ಯಾರಿಗೂ ಹೇಳೋಣು ಬ್ಯಾಡ
ಚಿಂತೆ ಯಾತಕೆ ಗೆಳತಿ
ಸಾವಿರದ ಶರಣವ್ವ ಕರಿಮಾಯಿ ತಾಯೆ
ಕಾಡುಕುದುರೆ ಓಡಿ ಬಂದಿತ್ತಾ
ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ
ನಾ ನಿನ್ನ ಕಂಡಾದ ಎಷ್ಟೊಂದು ನಲವಿತ್ತು
ಮಾನವನೆದೆಯಲಿ ಆರದೆ ಉರಿಯಲಿ ದೇವರು ಹಚ್ಚಿದ ದೀಪ
ಓ ನನ್ನ ಚೇತನ ಆಗು ನೀ ಅನಿಕೇತನ
ಸಂಜೆಗೆನ್ನ ಪಯಣವೆಂದು ತಿಳಿದಲೆನ್ನ ಸುಂದರಿ
ಬಿದ್ದೀಯಬ್ಬೆ ಮುದುಕಿ ಬಿದ್ದೀಯಬ್ಬೆ
ಏಕೆ ಕಾಡುತಿದೆ ಸುಮ್ಮನೆ ನನ್ನನ್ನು ಯಾವುದೋ ಈ ರಾಗ
ಅಂತರತಮ ನೀ ಗುರು ಹೇ ಆತ್ಮತಮೋಹಾರಿ
Note: Content mentioned here is subject and limited to availability and our reach. This is not an exhaustive biographical representation of the artiste mentioned here.

