top of page

ಗುಂಡ್ಲು ಪಂಡಿತ ರಾಜಯ್ಯಂಗಾರ್

Email:
NA
Mobile:
NA

Profession

ಕತೆಗಾರರು, ಗೀತರಚನೆಕಾರರು, ಬರಹಗಾರರು, ಕವಿಗಳು,   ಸಂಪಾದಕರು. ಕನ್ನಡ ಪಂಡಿತರು

Main Works

ಕವನ ಸಂಕಲನಗಳು: ಹೀಗೇಕಾಯಿತು, ರತ್ನನ ಪದಗಳು, ನಾಗನ ಪದಗಳು, ಕಂದನ ಕಾವ್ಯಮಾಲೆ, ಜಪಾನಿನ ಹಿಮಗಿರಿ ಮತ್ತು ಇತರ ಕವನಗಳು 


ಶಿಶು ಸಾಹಿತ್ಯ: ತುತ್ತೂರಿ, ಕಡಲೆಪುರಿ, ಗುಲಗಂಜಿ


ಕಥಾ ಸಂಕಲನ: ಹನಿಗಳು, ಶಾಂತಿ, ಶ್ರೀ ಗೊಮ್ಮಟೇಶ್ವರ, ಹತ್ತು ವರುಷ, ಶಂಕರನ ಸಾರೋಟು ಮತ್ತು   ಇತರೆ ಕಥೆಗಳು, ನಮ್ಮ ಒಡೆಯರ ಕಥೆಗಳು, ಚಕ್ರವರ್ತಿ ವಜ್ರ

ಧರ್ಮಕ್ಕೆ ಸಂಬಂಧಿಸಿದ ಕೃತಿಗಳು: ಚೀನಾ ದೇಶದ ಬೌದ್ಧ ಯಾತ್ರಿಕರು, ಧರ್ಮದನಿ ಬುದ್ಧ, ಗೌತಮ   ಬುದ್ಧ, ಧರ್ಮ ಸಾಹಿತ್ಯ ದೃಷ್ಟಿ, ಬುದ್ಧನ ಕಾಲದ ತೀರ್ಥಂಕರರು, ಏಸು ಕ್ರಿಸ್ತ, ಶ್ರೀ ಬಾಹುಬಲಿ ವಿಜಯಂ, ಸೂರ್ಯಮಿತ್ರ ಮೊದಲಾದ ಜೈನರ ಕಥೆಗಳು, ನನ್ನ ಶ್ರೀ ವೈಷ್ಣವ ಕೈಂಕರ್ಯ, ಬೊಪಣ್ಣ ಪಂಡಿತ   ರಚಿಸಿರುವ ಗೊಮ್ಮಟ ಜಿನಸ್ತುತಿ, ನನ್ನ ಜೈನ   ಮನಧರ್ಮ ಸಾಹಿತ್ಯ ಸೇವೆ.


ಇತರ ಕೃತಿಗಳು: ರತ್ನನ ದೋಸ್ತಿ ರತ್ನ ಅಥವಾ ವೆಚರು, ಕಲ್ಲುಸಕ್ಕರೆ, ಶ್ರೀಹರ್ಷ, ಅಪಕಥಾ   ವಲ್ಲರಿ, ಕವಿ ಗೋವಿಂದ ಪೈ, ನೂರು ಪುಟಾಣಿ, ಮಹಾಕವಿ ಪುರುಷ ಸರಸ್ವತಿ, ಚುಟುಕ, ನಕ್ಕಳಾ ತಾಯಿ,   ಪಂಪಭಾರತ ಎಂಬ ಪಂಪನ ವಿಕ್ರಮಾರ್ಜುನ ವಿಜಯ ಸಂಗ್ರಹದ ಹೊಸಗನ್ನಡ ಗದ್ಯಾನುವಾದ, ಕೈಲಾಸಂ ನೆನಪು   ಮತ್ತು ಕೈಲಾಸಂ ಕಥನ, ರನ್ನನ ರಸಗಾತ ಎಂಬ ರನ್ನನ ಗದಾಯುದ್ಧ ಕಾವ್ಯ, ಸ್ವತಂತ್ರ ಬಾರತದ ಅಶೋಕ  ಧ್ವಜ, ಚಿತ್ರಾಂಗದಾ ಚಿತ್ರಕೂಟ, ಮಾತಿನ ಮಲ್ಲಿ, ಕರಿಯ ಕಂಬಳಿ ಮತ್ತು ಇತರ ಕಥೆಗಳು, ಕಲ್ಲಿನ   ಕಾಮಣ್ಣ, ವಿಕಾರರತರಂಗ, ಗಂಡುಗೊಡಲಿ ಮತ್ತು ಸಂಭವಾಮಿ ಯುಘೇ ಯುಘೇ, ಶ್ರೀ ಸಾಯಿಸಿಂಚನ, ಶ್ರೀ   ಕೈಲಾಸಂ ಅವರ ಏಕಲವ್ಯ, ಕನ್ನಡ ಸೇತುವೆ, ವಿಕಾರ ರಶ್ಮಿ, ಸ್ವಾರಸ್ಯ, ನನ್ನ ನೆನಪಿನ ಬೀರು, ನರಕದ ನ್ಯಾಯ ಮೊದಲಾದ ನಾಲ್ಕು ನಾಟಕಗಳು, ನಮ್ಮ ನಗೆಗಾರರು ಮತ್ತು ಕನ್ನಡ ಕಾವ್ಯಮಳೆ

Recognition and Accoldaes

  1. ದೇವರಾಜ ಬಹಾದ್ದೂರ್ ಪ್ರಶಸ್ತಿ, 

  2. ಹಲವು ಕವಿ ಸಮ್ಮೇಳನಗಳ ಅಧ್ಯಕ್ಷತೆ, 

  3. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 

  4. ರಾಜ್ಯೋತ್ಸವ ಪ್ರಶಸ್ತಿ, 

  5. ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್, 

  6. ಮಲ್ಲೇಶ್ವರದ ನಾಗರೀಕರಿಂದ ಪುಸ್ತಕ ಮಾರಾಟದ ನಿಧಿಯ ಅರ್ಪಣೆಯ ವಿಶಿಷ್ಟ ಸನ್ಮಾನ

  7. 1978ರಲ್ಲಿ ದೆಹಲಿಯಲ್ಲಿ ಜರುಗಿದ ಸುವರ್ಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ 

  8. 1979ರ ಧರ್ಮಸ್ಥಳದ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಗೋಷ್ಟಿಯ ಅಧ್ಯಕ್ಷತೆ

Other important aspetcs

ರಾಜರತ್ನಂ ತಮ್ಮನ್ನು ತಾವೇ 'ಸಾಹಿತ್ಯ ಪರಿಚಾರಕ' ಎಂದು ಕರೆದುಕೊಳ್ಳುತ್ತಿದ್ದರು. ಮೈಸೂರಿನ ಹೆಂಡದ ಅಂಗಡಿಯ ದೃಶ್ಯಗಳನ್ನು ನೋಡಿ ರಾಜರತ್ನಂರಲ್ಲಿ ಉಂಟಾದ   ಪ್ರತಿಕ್ರಿಯೆಯಿಂದ ‘ಎಂಡ್ಕುಡುಕ ರತ್ನ’ ಎಂಬ ಅನನ್ಯ ಕೃತಿ ಹೊರಬರುವಂತೆ ಮಾಡಿತು. 14   ಪದ್ಯಗಳ ‘ಎಂಡಕುಡುಕ ರತ್ನ’ ಕೃತಿಗೆ ಪುಟ್ನಂಜಿ ಪದಗಳು, ಮುನಿಯನ ಪದಗಳು ಸೇರಿಕೊಂಡು 77 ಪದಗಳ   ‘ರತ್ನನ ಪದಗಳು’ ಕೃತಿ ಆಯಿತು.  ಮಡಿಕೇರಿ ಸಾಹಿತ್ಯ ಸಮ್ಮೇಳನದಲ್ಲಿ ಈ ಪದಗಳು ಅಪಾರ   ಜನಪ್ರಿಯತೆ ಪಡೆದವು.

Famous Songs

  1. ಬಣ್ಣದ ತಗಡಿನ ತುತ್ತೂರಿ

  2. ನಾಯಿ ಮರಿ ನಾಯಿ ಮರಿ ತಿಂಡಿಬೇಕೆ?

  3. ಯೆಂಡ ಯೆಂಡ್ತಿ ಕನ್ನಡ ಪದಗೊಳ್

  4. ಯೇಳ್ಕೊಳಾಕ್ ಒಂದೂರು ತಲೆಮ್ಯಾಗೆ ಒಂದ್ ಸೂರು

  5. ಯಾವ್ಗ್ಲೋ ಓದಿದ್ದು ಮರ್ತ್ ಬುಟ್ಟಿದ್ದೆ

  6. ಬ್ರಹ್ಮ ನಿಂಗೆ ಜೋಡಿಸ್ತೀನಿ ಯೆಂಡ ಮುಟ್ಟಿದ ಕೈನ

  7. ಭೂಮಿನ್ ತಬ್ಬಿದ್ ಮೋಡಿಂದ್ದಂಗೆ

  8. ಮುಚ್ಚು ನಿನ್ ಬಾಯಿ

  9. ಬೆಳ್ದಿಂಗಳ್ ರಾತ್ರೀಲಿ ಈ ಚೋರಿ ಬತ್ತಂದ್ರೆ

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಗುಂಡ್ಲು ಪಂಡಿತ ರಾಜಯ್ಯಂಗಾರ್

Rajarathnam G P

Poet
5 December 1904
To
13 March 1979
Bhramara
Pen Name:
Period:
bottom of page