top of page

ಪುತ್ತೂರು ನರಸಿಂಹನಾಯಕ್

Email:
NA
Mobile:
NA

Profession

ಗಾಯಕರು, ಸಂಗೀತ ಸಂಯೋಜಕರು

Main Works

ಮಂಗಳೂರು ಆಕಾಶವಾಣಿ ಗಾಯಕರಾಗಿ ತೇರ್ಗಡೆ. 

‘ನವೋದಯ’ –   ಮೊದಲ ಗಾಯನದ ಧ್ವನಿಸುರುಳಿ. 

‘ಸಲ್ಲಾಪ’ – ಪ್ರಥಮ ಸೊಲೊ ಮ್ಯೂಸಿಕ್ ಆಲ್ಬಂ. 

100ಕ್ಕೂ ಹೆಚ್ಚು ಧ್ವನಿಸುರುಳಿಗಳು, 10,000 ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ.   

ದೇಶ ವಿದೇಶಗಳಲ್ಲಿ 5,000ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದಾರೆ. 

ಕನ್ನಡ, ತೆಲುಗು,  ತಮಿಳು, ಮರಾಠಿ, ಹಿಂದಿ, ತುಳು, ಕೊಂಕಣಿ ಭಾಷೆಗಳು ಸೇರಿದಂತೆ ಒಟ್ಟು 14 ಭಾಷೆಗಳಲ್ಲಿ   ಹಾಡಿದ್ದಾರೆ. 

ಸಾಧನಾ ಸಂಗೀತ ಶಾಲೆಯಲ್ಲಿ ಭಾವಗೀತೆಗಳ ತರಬೇತಿ ನೀಡುತ್ತಿದ್ದಾರೆ. 

ಧ್ವನಿ ಸುರುಳಿಗಳು: ದೀಪಾರ್ತಿ, ದಶಕೀರ್ತನೆ, ಗುರುರಾಜ ಗುರುಸಾರ್ವಭೌಮ, ಜಗನ್ಮೋಹನ ಕೃಷ್ಣ, ಸಲ್ಲಾಪ, ಭಾವಬಿಂದು, ಗೀತಲಹರಿ, ಅಭಿನಂದನಾ, ಮೊದಲು ಮಾನವನಾಗು, ಅನುರಾಗ ಸಿರಿ, ಬಾನಾಡಿ ಹಾಡುತಿದೆ, ಭಾವಾಂಜಲಿ, ಚಿರಹಸಿರು, ಬಸವ ಬಸವ, ಮುಂತಾದುವು.

Recognition and Accoldaes

1992ರಲ್ಲಿ ‘ಕೆಂಡದ ಮಳೆ” ಚಲನಚಿತ್ರದ ಗಾಯನಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ

2005ರಲ್ಲಿ ಶ್ರೀ ರಾಘವೇಂದ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ

Other important aspetcs

Famous Songs

ಮುನಿಸು ತರವೇ ಮುಗುದೆ ಹಿತವಾಗಿ ನಗಲೂ ಬಾರದೇ

ಬಾ ಫಾಲ್ಗುಣ ರವಿ ದರ್ಶನಕೆ

ತಾಯೇ ನಿನ್ನ ಮಡಿಲಲ್ಲಿ ಕಣ್ಣ ತೆರೆದ ಕ್ಷಣದಲಿ

ಸಂಜೆಯ ರಾಗಕೆ ಬಾನು ಕೆಂಪೇರಿದೆ

ಕಾದಿರುವಳು ಶಬರಿ ರಾಮ ಬರುವನೆಂದು

ಪವಮಾನ ಜಗದಾ ಪ್ರಾಣ

ಇಕ್ಕೋ ನೋಡಿರೇ ಚಿಕ್ಕ ಹನುಮಂತ

ದಾಸನಾಗು ವಿಶೇಷನಾಗು

ಯಾವ ಹಾಡ ಹಾಡಲಿ

ಯಾಕೋ ಕಾಣಿ ರುದ್ರವೀಣೆ ಮಿಡಿಯುತಿರುವದು

ಎಲ್ಲಿರುವೆ ತಂದೆ ಬಾರೋ ಮಾರುತಿ

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಪುತ್ತೂರು ನರಸಿಂಹನಾಯಕ್

Puttur Narasimhanayak

Music Composer, Singer
28 November 1958
To
Pen Name:
Period:
bottom of page