top of page

ಪಂಜೆ ಮಂಗೇಶರಾಯರು

Email:
NA
Mobile:
NA

Profession

ಅಧ್ಯಾಪಕರು, ಶಾಲಾ ಇನ್ಸ್ ಪೆಕ್ಡರ್, ಪರೀಕ್ಷಾಧಿಕಾರಿಗಳು

Main Works

ಸಂಶೋಧನಾ ಲೇಖನಗಳು ಸಂಗ್ರಹ: ಪಂಚಕಜ್ಜ


ಕಥಾಸಂಕಲನ: ಐತಿಹಾಸಿಕ ಕಥಾವಳಿ


ಕಾದಂಬರಿ: ಕೋಟಿ ಚನ್ನಯ ( ಕಿರು ಕಾದಂಬರಿ), ಚಂಡಿಕಾ ರಹಸ್ಯ ಸಮಾಜ (ಪತ್ತೇದಾರಿ ಕಾದಂಬರಿ)


ಸಂಪಾದಿತ ಕೃತಿ: ಶಬ್ದಮಣಿ ದರ್ಪಣ


ಮಕ್ಕಳ ಕೃತಿಗಳು: ಕನ್ನಡ ಮೊದಲನೆ ಪುಸ್ತಕ, ಕನ್ನಡ ಎರಡನೇ ಪುಸ್ತಕ, ಒಡ್ಡನ ಓಟ,   ಕೊಕ್ಕೊಕ್ಕೋಳಿ, ಗುಡುಗುಡು ಗೊಮ್ಮಟ, ದೇವರು, ಪ್ರಾಣಿಗಳೂ ಪ್ರದೇಶಗಳೂ, ಮೂಲ ವ್ಯಾಕರಣ, ಹೇನು   ಸತ್ತು ಕಾಗೆ ಬಡವಾಯಿತು, ಐತಿಹಾಸಿಕ ಕಥಾವಳಿ.

Recognition and Accoldaes

1934 ರಲ್ಲಿ ರಾಯಚೂರಿನಲ್ಲಿ   ನಡೆದ 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Other important aspetcs

ಮಕ್ಕಳಿಗಾಗಿ ಬರೆದ   ‘ನಾಗರಹಾವೆ ಹಾವೊಳು ಹೂವೆ…’ ಕವಿತೆಯನ್ನು ಕೇಳದ ಕನ್ನಡಿಗರೇ ಇಲ್ಲ! ಹುತ್ತರಿಯ ಹಾಡು – ಕೊಡಗನ್ನು, ಕೊಡವರನ್ನು, ಅವರ ಧೈರ್ಯ ಸಾಹಸಗಳನ್ನು ವರ್ಣಿಸುತ್ತದೆ. ಕವಿ ಮುದ್ದಣ ಇವರ   ಸಹಪಾಠಿ, ರಾಷ್ಟ್ರಕವಿ ಗೋವಿಂದ ಪೈ ಅವರಿಗೆ ಗುರುಗಳಾಗಿದ್ದವರು.

Famous Songs

ಎಲ್ಲಿ ಭೂರಮೆ ದೇವಸನ್ನಿಧಿ

ನಾಗರ ಹಾವೆ

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಪಂಜೆ ಮಂಗೇಶರಾಯರು

Panje Mangesh Rao

Poet
22 February 1874
To
24 October 1937
Kavishishya
Pen Name:
Period:
bottom of page