
ಕೊಕ್ಕರೆ ಹೊಸಳ್ಳಿ ಶೇಖಹೈದರ್ ನಿಸಾರ್ ಅಹಮದ್
Email:
NA
Mobile:
NA
Profession
ಸಾಹಿತಿ, ಪ್ರಾಧ್ಯಾಪಕರು. ಮೈಸೂರು ಸರಕಾರ ಭೂವಿಜ್ಞಾನ ಇಲಾಖೆಯಲ್ಲಿ ಕೆಲ ಸಮಯ ಸೇವೆ ಸಲ್ಲಿಸಿದ್ದರು.
Main Works
ಕವನ ಸಂಕಲನಗಳು: ಮನಸು ಗಾಂಧಿ ಬಜಾರು, ನೆನೆದವರ ಮನದಲ್ಲಿ, ಸುಮುಹೂರ್ತ, ಸಂಜೆ ಐದರ ಮಳೆ, ನಾನೆಂಬ ಪರಕೀಯ, ಆಯ್ದ ಕವಿತೆಗಳು, ನಿತ್ಯೋತ್ಸವ, ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು, ಬರಿರಂತರ, ಸಮಗ್ರ ಕವಿತೆಗಳು, ನವೋಲ್ಲಾಸ, ಆಕಾಶಕ್ಕೆ ಸರಹದ್ದುಗಳಿಲ್ಲ, ಅರವತ್ತೈದರ ಐಸಿರಿ, ಸಮಗ್ರ ಭಾವಗೀತೆಗಳು, ಪ್ರಾತಿನಿಧಿಕ ಕವನಗಳು
ವಿಮರ್ಶೆ ಮತ್ತು ವಿಚಾರ ಸಾಹಿತ್ಯ: ಇದು ಬರಿ ಬೆಳಗಲ್ಲೋ ಅಣ್ಣ, ಮನದೊಂದಿಗೆ ಮಾತುಕರೆ, ಹಿರಿಯರು ಹರಸಿದ ಹೆದ್ದಾರಿ, ಅಚ್ಚುಮೆಚ್ಚು, ವಿಚಾರ ವಿಹಾರ, ಸಮಗ್ರ ಗದ್ಯ ಬರಹಗಳು, ಸ-ರಸೋಕ್ತಿಗಳ ಸಂಗಾತಿ, ಸಪ್ತ ಸಂಪನ್ನರು
ಅನುವಾದ: ಎ ಮಿಡ್ ಸಮ್ಮರ್ ನೈಟ್ ಡ್ರೀಮ್, ಒಥೆಲೊ, ಹೆಜ್ಜೆ ಗುರುತು, ಬರೀ ಮರ್ಯಾದಸ್ಥರೇ (ಲ್ಯಾಟಿನ್ ಅಮೆರಿಕಾದ ಸ್ಪ್ಯಾನಿಶ್ ಕವಿ ಮತ್ತು ನೊಬೆಲ್ ಪ್ರಶಸ್ತಿ ಪಾಬ್ಲೊನೆರುಡಾ ಅವರ ಪರಿಚಯ ಹಾಗೂ 43 ಕವಿತೆಗಳ ಅನುವಾದ)
ಸಂಪಾದನೆ: ಅವಲೋಕನ, ಚಂದನ, ದಶವಾರ್ಶಿಕ ಕವಿತೆಗಳು, ದಶವಾರ್ಶಿಕ ವಿಮರ್ಶೆ, ದಶವಾರ್ಶಿಕ ಪ್ರಬಂಧಗಳು, ಟೆನ್ ಇಯರ್ಸ್ ಆಫ್ ಕನ್ನಡ ಪೊಯೆಟ್ರಿ, ರತ್ನ ಸಂಪುಟ, ಮಾಸ್ತಿಯವರ ಚಿಕವೀರ ರಾಜೇಂದ್ರ – ಒಂದು ವಿವೇಚನೆ
ಇತರೆ: ಹಕ್ಕಿಗಳು, ಶಿಲೆಗಳು-ಖನಿಜಗಳು, ಬರ್ಡ್ಸ್, ರಾಕ್ಸ್ ಅಂಡ್ ಮಿನರೆಲ್ಸ್, ಪುಟ್ಟ ಸಂತರು ಮತ್ತು ಕವಿಗಳು
ಕ್ಯಾಸೆಟ್ಸ್ ಮತ್ತು ಸಿ,ಡಿ: ನಿತ್ಯೋತ್ಸವ, ಅಪೂರ್ವ, ಸುಮಧುರ, ನವೋಲ್ಲಾಸ, ಅಭಿಷೇಕ, ಹೊಂಬೆಳಕು, ಮಿಲನೋತ್ಸವ
Recognition and Accoldaes
ಮಾಸ್ತಿ ಪ್ರಶಸ್ತಿ
ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ
ಗೊರೂರು ಪ್ರಶಸ್ತಿ, ಅನಕೃ ಪ್ರಶಸ್ತಿ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ನಾಡೋಜ ಗೌರವ
ಅರಸು ಪ್ರಶಸ್ತಿ
ಕರ್ನಾಟಕ ನಾಟಕ ಅಕಾಡೆಮಿ ಫೆಲೊಶಿಪ್
ಕೆಂಪೇಗೌಡ ಪ್ರಶಸ್ತಿ
ದೇ.ಜೇ,ಗೌ. ವಿಶ್ವಮಾನವ ಪ್ರಶಸ್ತಿ
ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್
ಸೋವಿಯತ್ ಲ್ಯಾಂಡ್ ಪ್ರಶಸ್ತಿ
ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ
2006ರಲ್ಲಿ ಶಿವಮೊಗ್ಗಾದಲ್ಲಿ ನಡೆದ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು
‘ನಿತ್ಯೋತ್ಸವ’ ಕವಿ ಎಂದೇ ಜನಪ್ರಿಯರು
Other important aspetcs
ಕನ್ನಡದಲ್ಲಿ ಧ್ವನಿಸುರಳಿಗಳ ಯುಗ ಪ್ರಾರಂಭವಾದದ್ದೇ ನಿತ್ಯೋತ್ಸವದ ಮೂಲಕ. ಮೈಸೂರು ಅನಂತಸ್ವಾಮಿಯವರ ಸಂಗೀತ ಸಂಯೋಜನೆಯ ಭಾವಗೀತೆಗಳು ಜನಮನಸೂರೆಗೊಂಡವು ಆ ನಂತರದಲ್ಲಿ ಸುಗಮ ಸಂಗೀತದಲ್ಲಿ ಕನ್ನಡದ ಧ್ವನಿಸುರಳಿಗಳು ನಡೆಸಿದ ಕ್ರಾಂತಿ ಅಪಾರ.
Famous Songs
ಜೋಗದ ಸಿರಿ ಬೆಳಕಿನಲ್ಲಿ - ನಿತ್ಯೋತ್ಸವ
ಮತ್ತದೇ ಬೇಸರ ಅದೇ ಸಂಜೆ
ನಾದವಿರದ ಬದುಕೆ,
ಎಲ್ಲ ಮರೆತಿರುವಾಗ
ನಿಮ್ಮೊಡನಿದ್ದೂ ನಿಮ್ಮಂತಾಗದೆ
ಬರುವನೇನೆ ಸಖಿ ಚೆಲುವ
ಬೆಣ್ಣೆ ಕದ್ದ ನಮ್ಮ ಕೃಷ್ಣ
ಕುರಿಗಳು ಸಾರ್ ಕುರಿಗಳು
ನಗೆಯೇ ಪ್ರೀತಿಯೆಂದು
ನೀ ನುಡಿಯದಿರಲೇನು
ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಓ ಅಸೀಮ ಶಕ್ತಿಯೇ
ಸಿದ್ಧವಿದೆ ಬಾ ಯಾತ್ರಿ
Note: Content mentioned here is subject and limited to availability and our reach. This is not an exhaustive biographical representation of the artiste mentioned here.

