top of page

ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ

Email:
NA
Mobile:
NA

Profession

ಲೇಖಕರು, ಸರ್ಕಾರಿ ನೌಕರರು

Main Works

ಕವನ ಸಂಕಲನಗಳು: ಮೈಸೂರು ಮಲ್ಲಿಗೆ, ಐರಾವತ, ದೀಪದ ಮಲ್ಲಿ,   ಉಂಗುರ,  ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ತೆರೆದ ಬಾಗಿಲು, ನವ ಪಲ್ಲವ,   ದುಂಡುಮಲ್ಲಿಗೆ, ನವಿಲದನಿ, ಸಂಜೆ ಹಾಡು, ಕೈಮರದ ನೆಳಲಲ್ಲಿ, ಎದೆ ತುಂಬ ನಕ್ಷತ್ರ, ಮೌನದಲಿ   ಮಾತ ಹುಡುಕುತ್ತ, ದೀಪ ಸಾಲಿನ ನಡುವೆ, ಮಲ್ಲಿಗೆಯ ಮಾಲೆ, ಹಾಡು-ಹಸೆ


ಗದ್ಯ: ಮಾರಿಯ ಕಲ್ಲು, ದಮಯಂತಿ, ಉಪವನ


ಅನುವಾದಗಳು: ಮೋಹನ'ಮಾಲೆ ( ಗಾಂಧೀಜಿ ), ನನ್ನ ಕನಸಿನ 'ಭಾರತ (ಗಾಂಧೀಜಿ), ಮೀಡಿಯಾ '(ಯುರಿಪೀಡಿಸ್ ನಾಟಕ), ಪುಷ್ಕಿನ್ 'ಕವಿತೆಗಳು, ರಾಬರ್ಟ್ ಬರ್ನ್ಸ್ 'ಪ್ರೇಮಗೀತೆಗಳು


ಆಯ್ದ ಕವನಗಳು: ಚೆಲುವು

Recognition and Accoldaes

  1. 'ಮೈಸೂರ ಮಲ್ಲಿಗೆ’ ಕೃತಿಗೆ ದೇವರಾಜ ಬಹಾದ್ದೂರ್ ಬಹುಮಾನ

  2. ಮೈಸೂರು ರಾಜ್ಯದ ಸಂಸ್ಕೃತಿ ಪ್ರಸಾರ ಇಲಾಖೆಯ ಬಹುಮಾನ

  3. ‘ತೆರೆದ ಬಾಗಿಲು’ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

  4. ‘ದುಂಡು ಮಲ್ಲಿಗೆ’ ಕವನ ಸಂಕಲನಕ್ಕೆ ಪ್ರತಿಷ್ಠಿತ ಪಂಪ ಪ್ರಶಸ್ತಿ

  5. ಕೇರಳದ ಕವಿ ಕುಮಾರನ್ ಆಶಾನ್ ಪ್ರಶಸ್ತಿ

  6. ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್

  7. ಮಾಸ್ತಿ ಸಾಹಿತ್ಯ ಪ್ರಶಸ್ತಿ

  8. ಗೊರೂರು ಪ್ರಶಸ್ತಿ

  9. ಕೇಂದ್ರ ಸಾಹಿತ್ಯ ಅಕಾಡಮಿ ಫೆಲೋಶಿಪ್

  10. ರಾಜ್ಯೋತ್ಸವ ಪ್ರಶಸ್ತಿ

  11. 1992ರಲ್ಲಿ ಮೈಸೂರಿನಲ್ಲಿ ನಡೆದ 60ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು

Other important aspetcs

ಪ್ರೇಮ ಕವಿ, ದಾಂಪತ್ಯಗೀತ ಕವಿ ಎಂದು ಜನಪ್ರಿಯರು, ಮೈಸೂರು ಮಲ್ಲಿಗೆ ಕವನ ಸಂಕಲನ 26ಕ್ಕೂ ಹೆಚ್ಚು ಬಾರಿ ಮುದ್ರಣಗೊಂಡಿದೆ. ಈ ಸಂಕಲನದ ಕವನಗಳನ್ನು ಒಳಗೊಂಡು ಇದೇ ಹೆಸರಿನಲ್ಲಿ ಚಲನಚಿತ್ರವಾಗಿದೆ. ಈ ಚಿತ್ರದ ಗೀತರಚನೆಗಾಗಿ ರಾಷ್ಟ್ರಪತಿ ಪ್ರಶಸ್ತಿ ಲಭಿಸಿದೆ. ಮೈಸೂರು ಮಲ್ಲಿಗೆ ಕವನಗಳ ಧ್ವನಿಸುರುಳಿ ದಾಖಲೆ ಮಾರಾಟವಾಗಿತ್ತು. ಇವರ ಅನೇಕ ಕವನಗಳು ಚಲನಚಿತ್ರ ಗೀತೆಗಳಾಗಿ ಪ್ರಸಿದ್ಧವಾಗಿವೆ.

Famous Songs

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ

Narasimhaswamy K S

Poet
26 January 1915
To
27 December 2003
KSNa
Pen Name:
Period:
bottom of page