
ಮೈಸೂರು ಅನಂತಸ್ವಾಮಿ
Email:
NA
Mobile:
NA
Profession
ಸುಗಮ ಸಂಗೀತ ಗಾಯಕರು ಮತ್ತು ಸಂಗೀತ ಸಂಯೋಜಕರು.
Main Works
ಪ್ರಮುಖ ಧ್ವನಿಸುರುಳಿಗಳು: ನಿತ್ಯೋತ್ಸವ (ಕವಿ - ಕೆ.ಎಸ್.ನಿಸಾರ್ ಅಹಮದ್), ಕೆಂದಾವರೆ (ಕವಿ - ಗೋಪಾಲಕೃಷ್ಣ ಅಡಿಗ), ಪ್ರೇಮ ತರಂಗ ( ಕವಿ - ಕೆ.ಎಸ್.ನರಸಿಂಹಸ್ವಾಮಿ), ಹೇಳತೇನ ಕೇಳ ( ಕವಿ - ಚಂದ್ರಶೇಖರ ಕಂಬಾರ), ರತ್ನನ ಪದಗಳು ( ಕವಿ - ಜಿ.ಪಿ.ರಾಜರತ್ನಂ), ತಾರಕ್ಕ ಬಿಂದಿಗೆ (ಪುರಂದರದಾಸರು), ನೀಲಾಂಜನ ( ಕವಿ - ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ), ಭಾವಸಂಗಮ, ಜೋಡಿ ಕಹಳೆ (ಮಕ್ಕಳಿಗಾಗಿ), ದುಂದುಭಿ (ಪ್ರಮುಖರ ಕವನಗಳು), ಭಾವೋತ್ಸವ, ಸುಮಧುರ.
ಕನ್ನಡ ಚಲನಚಿತ್ರಗಳು: ಯಾರು ಹಿತವರು, ಪುಣ್ಯಕೋಟಿ, ಚಿತ್ರಕೂಟ, ಶಿವಯೋಗಿ ಅಕ್ಕಮಹಾದೇವಿ, ಘಳಿಗೆ, ಮಾಡಿ ಮಡಿದವರು.
ಜಯ ಭಾರತ ಜನನಿಯ ತನುಜಾತೆ - ಕುವೆಂಪುರವರ ಗೀತೆಗೆ ಅನಂತಸ್ವಾಮಿಯವರು ಸಂಗೀತ ಸಂಯೋಜಿಸಿದ್ದು ಇದನ್ನು ನಾಡಗೀತೆಯನ್ನಾಗಿ ಕರ್ನಾಟಕ ಸರ್ಕಾರ ಅಧಿಕೃತಗೊಳಿಸಿದೆ.
Recognition and Accoldaes
ಬಿರುದುಗಳು: ಹಾಡುಹಕ್ಕಿ, ಗಾನ ಕೋಗಿಲೆ, ಸುಗಮ ಸಂಗೀತದ ಹರಿಕಾರ, ಸುಗಮ ಸಂಗೀತದ ಸಾಮ್ರಾಟ, ಕರ್ನಾಟಕ ಕಲಾ ತಿಲಕ, ಗಾನ ಗಾರುಡಿಗ, ಮುಂತಾದವು
ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
Other important aspetcs
ಪಿ. ಕಾಳಿಂಗರಾವ್ ಕಂಪನಿಯಲ್ಲಿ ಮ್ಯಾಂಡೋಲಿನ್ ವಾದಕರಾಗಿದ್ದರು. ಹಾರ್ಮೋನಿಯಂ, ಕೊಳಲು, ತಬಲ, ಢೋಲಕ್ ವಾದ್ಯ ನುಡಿಸಬಲ್ಲವರಾಗಿದ್ದರು.
ಕನ್ನಡದ ಸುಗಮ ಸಂಗೀತ ಕ್ಯಾಸೆಟ್ (ಧ್ವನಿಸುರುಳಿ) ಯುಗದ ಹರಿಕಾರರೆಂದೇ ಪ್ರಸಿದ್ಧರು. ಈ ಮೂಲಕ ಕನ್ನಡದ ಪ್ರಸಿದ್ಧ ಕವಿಗಳ ಕವನಗಳಿಗೆ ಧ್ವನಿಯಾಗಿ, ಕವನಗಳನ್ನು ಕನ್ನಡಿಗರ ಮನೆ-ಮನಗಳಿಗೆ ತಲುಪಿಸಿ ಭಾವಲೋಕದ ಹೊಸಯುಗಕ್ಕೆ ನಾಂದಿ ಹಾಡಿದರು.
Famous Songs
ಓ ನನ್ನ ಚೇತನ
ಜೋಗದ ಸಿರಿ ಬೆಳಕಿನಲ್ಲಿ
ಎಲ್ಲ ಮರೆತಿರುವಾಗ
ಬೆಣ್ಣೆ ಕದ್ದ ನಮ್ಮ ಕೃಷ್ಣ
ಓಂ ಸಚ್ಚಿದಾನಂದ ತ್ರಿತ್ವರೂಪವಾದ ಪರಬ್ರಹ್ಮನಲ್ಲಿ
ಕುರಿಗಳು ಸಾರ್ ಕುರಿಗಳು
ಜಯ ಭಾರತ ಜನನಿಯ ತನುಜಾತೆ
ಜಯ ಕರ್ನಾಟಕ
ಮತ್ತದೇ ಬೇಸರ
ಯಾವ ಮೋಹನ ಮುರಳಿ
ಎಲ್ಲ ಮರೆತಿರುವಾಗ
ಎದೆ ತುಂಬಿ ಹಾಡಿದೆನು ಅಂದು ನಾನು
ಇಂದು ಕೆಂದಾವರೆ ನಳನಳಿಸಿ
ಲೋಕದ ಕಣ್ಣಿಗೆ ರಾಧೆಯು
ತನುವು ನಿನ್ನದು ಮನವು ನಿನ್ನದು
ಈ ಬಾನು ಈ ಚುಕ್ಕಿ
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಎಲ್ಲಿ ಜಾರಿತೋ ಮನವು
ಬಾ ಸವಿತಾ
ಸ್ನೇಹ ಅತಿ ಮಧುರ
ಹೊತ್ತಿತೋ ಹೊತ್ತಿತು,
ಪ್ರೀತಿಯ ಕರೆ ಕೇಳಿ
ನಾಕು ನಾಕೇ ತಂತಿ
ಭೂಮಿನ್ ತಬ್ಬಿದ್ ಮೋಡಿದ್ದಂಗೆ, ಮುಂತಾದುವು
Note: Content mentioned here is subject and limited to availability and our reach. This is not an exhaustive biographical representation of the artiste mentioned here.

