top of page

ಮಾಸ್ತಿ ವೆಂಕಟೇಶ ಅಯ್ಯಂಗಾರ್

Email:
NA
Mobile:
NA

Profession

ಜಿಲ್ಲಾಧಿಕಾರಿ, ಪ್ರೊಫೆಸರ್, ಬರಹಗಾರರು.

Main Works

ಮಹಾಕಾವ್ಯಗಳು: ಶ್ರೀರಾಮ ಪಟ್ಟಾಭಿಷೇಕ – ಖಂಡ ಕಾವ್ಯ 


ಸಣ್ಣ ಕಥೆಗಳು: ಸಣ್ಣಕತೆಗಳ(೫ ಪುಟಗಳು), ರಂಗನ ಮದುವೆ, ಮಾತುಗಾರ ರಾಮ


ನೀಳ್ಗತೆಗಳು: ಸುಬ್ಬಣ್ಣ, ಶೇಷಮ್ಮ


ಕಾವ್ಯ ಸಂಕಲನಗಳು: ಬಿನ್ನಹ, ಮನವಿ. ಅರುಣ, ತಾವರೆ, ಸಂಕ್ರಾಂತಿ, ನವರಾತ್ರಿ, ಚೆಲುವು,   ಸುನೀತ, ಮಲಾರ


ಜೀವನ ಚರಿತ್ರೆಗಳು: ರವೀಂದ್ರನಾಥ ಠಾಕೂರ್, ಶ್ರೀ ರಾಮಕೃಷ್ಣ

ಪ್ರಬಂಧಗಳು: ಕನ್ನಡದ ಸೇವೆ, ವಿಮರ್ಶೆ (೪ ಸಂಪುಟ), ಜನತೆಯ ಸಂಸ್ಕೃತಿ, ಜನಪದ ಸಾಹಿತ್ಯ,   ಆರಂಭದ ಆಂಗ್ಲ ಸಾಹಿತ್ಯ


ನಾಟಕಗಳು: ಶಾಂತಾ, ಸಾವಿತ್ರಿ, ಉಷಾ, ತಾಳೀಕೋಟೆ, ಶಿವಛತ್ರಪತಿ, ಯಶೋಧರಾ, ಕಾಕನಕೋಟೆ,   ಲಿಯರ್ ಮಾಹಾರಾಜ, ಚಂಡಮಾರುತ, ದ್ವಾದಶರಾತ್ರಿ, ಹ್ಯಾಮ್ಲೆಟ್, ಶೇಕ್ಸ್ ಪಿಯರ್ ದೃಶ್ಯಗಳು   ೧,೨,೩, ಪುರಂದರದಾಸ, ಕನಕಣ್ಣ, ಕಾಳಿದಾಸ, ಅಜ್ಜನದಾರಿ, ಭಟ್ಟರಮಗಳು, ವಿಮಲಾ ಮರಿಯಾನ್,   ಬಾನುಲಿ ದೃಶ್ಯಗಳು


ಕಾದಂಬರಿಗಳು: ಚೆನ್ನಬಸವ ನಾಯಕ, ಚಿಕವೀರ ರಾಜೇಂದ್ರ


“ಭಾವ” – ಮಾಸ್ತಿ ಅವರ ಆತ್ಮಕಥೆ ಇರುವ ಮೂರು ಸಂಪುಟಗಳ ಗ್ರಂಥ

Recognition and Accoldaes

  1. 1983ರಲ್ಲಿ ‘ಚಿಕವೀರ ರಾಜೇಂದ್ರ’ ಕಾದಂಬರಿಗಾಗಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಇದು   ಕನ್ನಡಕ್ಕೆ ಸಂದ 4ನೇ ಜ್ಞಾನಪೀಠ.

  2. ಮೈಸೂರು ವಿಶ್ವವಿದ್ಯಾಲಯದ ಡಿ. ಲಿಟ್, 

  3. ಕರ್ನಾಟಕ ವಿಶ್ವವಿದ್ಯಾಲಯದ ಡಿ. ಲಿಟ್,   

  4. 1929ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 

  5. ಮೈಸೂರು ಮಹಾರಾಜರಿಂದ “ರಾಜಸೇವಾ ಪ್ರಸಕ್ತ” ಗೌರವ, 

  6. 1946ರಲ್ಲಿ ದಕ್ಷಿಣ ಭಾರತ ಸಾಹಿತ್ಯಗಳ ಸಮ್ಮೇಳನ ಅಧ್ಯಕ್ಷ ಪದವಿ, 

  7. 1953ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪದವಿ, 

    1. 1968ರಲ್ಲಿ ಕಥಾ ಸಂಕಲನಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ   ಪ್ರಶಸ್ತಿ

Other important aspetcs

“ಮಾಸ್ತಿ ಕನ್ನಡದ ಆಸ್ತಿ” ಎಂದೇ ಜನಪ್ರಿಯರು.


ಕಾಕನ ಕೋಟೆ ನಾಟಕ ಚಲನಚಿತ್ರವಾಗಿ ಹಲವು ರಾಷ್ಟ್ರೀಯ ಹಾಗು ರಾಜ್ಯ ಪುರಸ್ಕಾರಗಳನ್ನು ಪಡೆದುಕೊಂಡಿತು. ಕನ್ನಡದ ಪ್ರಸಿದ್ಧ ಬರಹಗಾರರಿಗೆ ಇವರ ಹೆಸರಿನ   “ಮಾಸ್ತಿ ವೆಂಕಟೇಶ ಅಯ್ಯಂಗಾರ್’ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

Famous Songs

  1. ನೀನು ಯಾರು ಏನು ಗಾನವಿದು

    1. ಬಾ ಸವಿತಾ

  2. ಏನೇ ಬರಲಿ ಎಂತೇ ಇರಲಿ

  3. ಮಾಡು ಇದನು ಕರುಣಾಕರ

  4. ಯಾವ ರೂಪದೊಳು

  5. ಬಹು ಚಿಂತೆ ಬೇಡ ಮನುಜ

  6. ನಾ ನಿನ್ನ ಮರೆತರೂ

  7. ಅರಸ ನೀ ದಾರಿಯಲಿ

  8. ವೇಷವಿದು ಬಿಡದು

  9. ನೀ ಕೈ ಹಿಡಿದು

  10. ಎಲ್ಲಿ ದಾರಿ ತಪ್ಪಿ

  11. ಕಾಕನ ಕೋಟೆ : ನೇಸರ ನೋಡು, ಬೆಟ್ಟದಾ ತುದಿಯಲ್ಲಿ, ಕರಿಹೈದನೆಂಬೋರು ಮಾದೇಶ್ವರ

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಮಾಸ್ತಿ ವೆಂಕಟೇಶ ಅಯ್ಯಂಗಾರ್

Masti Venkatesh Iyengar

Poet
6 June 1891
To
6 June 1986
Shrinivasa
Pen Name:
Period:
bottom of page