top of page

ಸಾಸಲು ಶಿವರುದ್ರಯ್ಯ ಮರುಳಯ್ಯ

Email:
NA
Mobile:
NA

Profession

ಕವಿಗಳು, ವಿಮರ್ಶಕರು, ಸಂಶೋಧಕರು ಮತ್ತು ಶಿಕ್ಷಣತಜ್ಞರು

Main Works

ಸಣ್ಣ ಕಥೆಗಳು: ಶಿವತಾಂಡವ, ವಿಪರ್ಯಾಸ, ಘೋಷವತಿ, ಬೃಂದಾವನ ಲೀಲೆ, ರಾಸಲೀಲೆ,   ರೂಪಸಿ, ಚೈತ್ರ ಜ್ಯೋತಿ, ಬಾರೋ ಮೈಲಾರಕೆ, ಮರೀಬೇಡಿ, ವಿಜಯ ವಾತಾಪಿ, ಶಿವಲೀಲೆ,   ಮುಂತಾದುವು


ಕವನ ಸಂಕಲನಗಳು: ನನ್ನ ಕವನಗಳು, ಕೆಂಗನಕಲ್ಲು, ಮನಿಷಾ, ಸುರಭಿ


ಕಾದಂಬರಿಗಳು: ಹೇಮಕೂಟ, ಪುರುಷ ಸಿಂಹ, ನೂಪುರಾಲಸ, ಸಾಮರಸ್ಯ ಶಿಲ್ಪ, ಅನುಶೀಲನೆ


ನಾಟಕಗಳು: ವಿಜಯವಾತಾಪಿ, ಬಾರೋಮೈಲಾರಕೆ


ಸಂಶೋಧನಾ ಕೃತಿಗಳು: ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ, ಹರಿಹರನ ಹತ್ತು ರಗಳೆಗಳು, ಮರುಳಸಿದ್ದೇಶ್ವರ ವಚನವೈಭವ


ಇತರ ಕೃತಿಗಳು: ಭಾಸನ ಮಕ್ಕಳು (ವಿಮರ್ಶೆ), ಕನ್ನಡ ಭಾಷಾ ಚರಿತ್ರೆ, ಕನ್ನಡ ಭಾಷಾ ಪ್ರವೇಶ

Recognition and Accoldaes

  1. ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, 

  2. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,   

  3. ದೇವರಾಜ ಬಹದ್ದೂರ್ ಪ್ರಶಸ್ತಿ ಪುರಸ್ಕೃತರು.

  4. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ (1995-1998)

  5. ರಾಜ್ಯ ಭಾಷಾ ಆಯೋಗದ ಸದಸ್ಯರಾಗಿದ್ದರು

Other important aspetcs

Famous Songs

  1. ಸುಮ ಸುಂದರ ತರುಲತೆಗಳ ಬೃಂದಾವನ ಲೀಲೆ

  2. ಭಾರತ ಇದು ಭಾರತ ನಮ್ಮ ನಾಡಿದು ಭಾರತ

  3. ಭಾರತಾಂಬೆ ಕಾರುಣ್ಯ ಗಂಗೆ 

  4. ವೇಷ ಬೇರೆ ಭಾಷೆ ಬೇರೆ ದೇಶವೊಂದೇ ಭಾರತ

  5. ಏನು ಚೆಲುವಿನ ನಾಡು ಚೆಲುವು ಚಿಮ್ಮುವ ನಾಡು

  6. ನಮ್ಮೂರ ದಾರೀಲಿ ರಂಗೋಲಿ ಬರೆದವ್ವೆ

  7.  ಶ್ರುತಿ ಸುಖ ನಿನದೆ ಕಲರವ ವರದೆ ಓ ಗೆಳತೀ 

  8. ಹಸುರಿನ ಪಸೆಯಲಿ ಹೂಬಿಸಿಲಾಡಿಸಿ ಹೊಸವರುಷವು ಕಾಲೂರುತಿದೆ

  9. ನೋಡದೋ ಮೂಡಲಲಿ ಮಲೆಯ ನಡುನೆತ್ತಿನಲ್ಲಿ

  10. ಬಂಗಾರದಿ ಬರೆದಿಟ್ಟಿದೆ ಭಾರತದ ಇತಿಹಾಸ

  11. ಶಿವನಾದ ಗುರುವಾದ ಕನ್ನಡದ ಗುಡಿಕಟ್ಟಿ (ಫ ಗು ಹಳಕಟ್ಟಿ ಕುರಿತ ಗೀತೆ)

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಸಾಸಲು ಶಿವರುದ್ರಯ್ಯ ಮರುಳಯ್ಯ

Marulaiah Sa Shi

Poet
28 January 1931
To
5 February 2016
Pen Name:
Period:
bottom of page