
ಎಚ್. ಆರ್. ಲೀಲಾವತಿ
Email:
NA
Mobile:
NA
Profession
ಸಂಗೀತ ವಿದ್ವಾಂಸರು, ಆಕಾಶವಾಣಿ ಕಲಾವಿದರು, ಸುಗಮ ಸಂಗೀತ ಕ್ಷೇತ್ರದ ಗಾಯಕರು ಹಾಗೂ ಸಂಗೀತ ಸಂಯೋಜಕರು, ಬರಹಗಾರರು ಹಾಗೂ ಸಂಘಟಕರು
Main Works
ಆಕಾಶವಾಣಿಯ ಎ ಗ್ರೇಡ್ ಕಲಾವಿದರು – ಗಾಯಕಿಯಾಗಿ, ಸಂಗೀತ ಸಂಯೋಜಕಿಯಾಗಿ, ಹಲವಾರು ಧ್ವನಿಮುದ್ರಣಗಳಿಗೆ ಸಾಹಿತಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಂಯೋಜಿಸಿ ಹಾಡಿರುವ ಧ್ವನಿ ಸುರುಳಿಗಳು: ನೀ ಬರುವ ದಾರಿಯಲ್ಲಿ, ನೆನಪಿನ ದೋಣಿಯಲ್ಲಿ.
ಸಂಗೀತ ರೂಪಕ : ನವತಾರಾ ಮಂಡಲ, ವರ್ಷವೈಭವ
ಇವರ ರಚನೆಯ ಪ್ರಮುಖ ಕೃತಿಗಳು:
ಕವನ ಸಂಕಲನಗಳು - ಲಹರಿ, ಚಿತ್ತಾರ, ಸಾವಿರದ ಸವಿನಾದ, ಶ್ರೀ ಹರಿಗೀತೆ, ಅವಡು ಕಚ್ಚಿದ ಬೆಳೆ ಕಥಾಸಂಕಲನ - ಎಂಟು ಕಥೆಗಳು
ಮಕ್ಕಳ ಸಾಹಿತ್ಯ - ಟುವ್ವಿ ಟುವ್ವಿ, ಸೋಮಿಯ ಕಥೆಗಳು ಮುಂತಾದವು.
(ಒಟ್ಟು 20 ಪುಸ್ತಕಗಳು – ಕಥೆ, ಕವನ, ವ್ಯಕ್ತಿಚಿತ್ರಣ, ಮಕ್ಕಳಸಾಹಿತ್ಯ, ವಚನ, ನಾಟಕ, ಭಕ್ತಿಗೀತೆಗಳು)
9 ಭಾಷೆಗಳಲ್ಲಿ ಗಾಯನ – ಕನ್ನಡ, ತೆಲುಗು, ಮಲಯಾಳಂ, ಗುಜರಾತಿ, ಅಸ್ಸಾಮಿ, ಬಂಗಾಳಿ, ಹಿಂದಿ, ಮರಾಠಿ, ಸಂಸ್ಕೃತ.
Recognition and Accoldaes
ಮೊಟ್ಟ ಮೊದಲ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಕಲಾತಿಲಕ,
ರಾಜ್ಯೋತ್ಸವ ಪ್ರಶಸ್ತಿ,
ಶಿಶುನಾಳ ಷರೀಫ ಪ್ರಶಸ್ತಿ,
ಡಾ. ಎಸ್.ಕೆ. ಕರೀಂಖಾನ್ ಪ್ರಶಸ್ತಿ,
ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಮುಂತಾದ ಗೌರವಗಳು ಲಭಿಸಿವೆ.
Other important aspetcs
ಸಂಗೀತ ಸಾಹಿತ್ಯ ಕ್ಷೇತ್ರದಲ್ಲಿ 70+ ವರ್ಷಗಳಿಂದ ಸಕ್ರಿಯ ಸೇವೆ ಸಲ್ಲಿಸುತ್ತಿದ್ದಾರೆ. ಮದ್ರಾಸಿನಲ್ಲಿ ನಡೆದ ಸಂಗೀತ ಸಮ್ಮೇಳನ, ಅಮೆರಿಕದ ಟ್ರೆನ್‌ಟನ್ ಪ್ರಥಮ ವಿದೇಶಿ ಕನ್ನಡ ಸಮಾವೇಶದಲ್ಲಿ ಪಾಲ್ಗೊಂಡ ಹೆಗ್ಗಳಿಕೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಗೆ ಸುಗಮ ಸಂಗೀತ ಕ್ಷೇತ್ರದಿಂದ ಆಯ್ಕೆಯಾದ ಮೊದಲ ಅಧ್ಯಕ್ಷೆ ಎನಿಸಿದ್ದಾರೆ.
Famous Songs
ಉಡುಗಣ ವೇಷ್ಟಿತ ಚಂದ್ರ ಸುಶೋಭಿತ
ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ
ಜಯ ಭಾರತ ಜನನಿಯ ತನುಜಾತೆ
ಎಲೆ ಎಲೆ ಮಲ್ಲಿಗೆ ಬಳುಕುವೆ ಮೆಲ್ಲಗೆ ಬಳ್ಳಿಯ ಮೇಲೇರಿ
ಜಯ ಜಯ ಮಂಗಳಗೌರಿ ತಾಯೇ
ಬೇಸರಿನ ಸಂಜೆಯಿದು ಬೇಕೆನೆಗೆ ನಿನ್ನ ಜೊತೆ
ಮೈಗೆ ಮೈ ಸೋಂಕಿದರೆ ನಂದನವೊ ನಮ್ಮ ಧರೆ
ಷೋಡಶ ವೈತ್ರದ ಸುಂದರಿ ನೀನು
ಹಾಡಲಾರೆನು ನಾನು ಎನ್ನೆದೆಯ ಭಾವಗಳ
ನೀ ನುಡಿಸೆ ವೀಣೆಯನು ನಾ ನುಡಿವೆ ರಾಗವನು
ಗೀತವೆನ್ನ ಜೀವನ ಪ್ರೀತಿಯೆನ್ನ ಭಾವನಾ
ಹಗಲೆಲ್ಲ ಧೂಳಿನಲಿ ಬೊಂಬೆಯಾಟವನಾಡಿ
ಗಾಳಿ ಆಡಿದರೆ ಬನವೂ ಆಡಿ ಹೂವಿನುಂಗುರ
Note: Content mentioned here is subject and limited to availability and our reach. This is not an exhaustive biographical representation of the artiste mentioned here.

