top of page

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

Email:
NA
Mobile:
NA

Profession

ಕವಿಗಳು, ಲೇಖಕರು, ಮೈಸೂರು ಮಹಾರಾಜ ಕಾಲೇಜಿನ ಕುಲಪತಿಗಳು, ಮಾನಸ ಗಂಗೋತ್ರಿ ಸಂಸ್ಥಾಪಕರು.

Main Works

ಮಹಾಕಾವ್ಯ: ಶ್ರೀ ರಾಮಯಣ ದರ್ಶನಂ


ಖಂಡಕಾವ್ಯ: ಚಿತ್ರಾಂಗದಾ


ಪ್ರಬಂಧ: ಮಲೆನಾಡಿನ ಚಿತ್ರಗಳು


ಆತ್ಮಕಥೆ: ನೆನಪಿನ ದೋಣಿಯಲ್ಲಿ


ಕವನ ಸಂಕಲನಗಳು: ಕೊಳಲು, ಪಾಂಚಜನ್ಯ, ನವಿಲು, ಕಲಾಸುಂದರಿ, ಕಥನ ಕವನಗಳು, ಕೋಗಿಲೆ ಮತ್ತು ಸೋವಿಯಟ್ ರಷ್ಯಾ, ಪ್ರೇಮ ಕಾಶ್ಮೀರ, ಅಗ್ನಿಹಂಸ, ಕೃತ್ತಿಕೆ, ಪಕ್ಷಿಕಾಶಿ, ಕಿಂಕಿಣಿ (ವಚನ ಸಂಕಲನ), ಷೋಡಶಿ, ಚಂದ್ರಮಂಚಕೆ ಬಾ ಚಕೋರಿ, ಇಕ್ಷುಗಂಗೋತ್ರಿ, ಅನಿಕೇತನ, ಜೇನಾಗುವ,   ಅನುತ್ತರಾ, ಮಂತ್ರಾಕ್ಷತೆ, ಕದರಡಕೆ, ಪ್ರೇತಕ್ಯೂ, ಕುಟೀಚಕ, ಹೊನ್ನ ಹೊತ್ತಾರೆ, ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ.


ಕಥಾ ಸಂಕಲನ: ಸಂನ್ಯಾಸಿ ಮತ್ತು ಇತರ ಕಥೆಗಳು, ನನ್ನ ದೇವರು ಮತ್ತು ಇತರ ಕಥೆಗಳು.


ಕಾದಂಬರಿಗಳು: ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು


ನಾಟಕಗಳು: ಯಮನ ಸೋಲು, ಜಲಗಾರ, ಬಿರುಗಾಳಿ, ವಾಲ್ಮೀಕಿಯ ಭಾಗ್ಯ, ಮಹಾರಾತ್ರಿ, ಸ್ಶಶಾನ ಕುರುಕ್ಷೇತ್ರಂ, ರಕ್ತಾಕ್ಷಿ, ಶೂದ್ರ ತಪಸ್ವಿ, ಬೆರಳ್‍ಗೆ ಕೊರಳ್, ಬಲಿದಾನ, ಚಂದ್ರಹಾಸ, ಕಾನೀನ.


ಶಿಶು ಸಾಹಿತ್ಯ: ಅಮಲನ ಕಥೆ, ಮೋಡಣ್ಣನ ತಮ್ಮ, ಹಾಳೂರು, ಬೊಮ್ಮನಹಳ್ಳಿಯ ಕಿಂದರಿಜೋಗಿ, ನನ್ನ ಗೋಪಾಲ, ನನ್ನ ಮನೆ, ಮೇಘಪುರ, ಮರಿವಿಜ್ಞಾನಿ, ನರಿಗಳಿಗೇಕೆ ಕೋಡಿಲ್ಲ.

ಮಂತ್ರ ಮಾಂಗಲ್ಯ – ವಿವಾಹ ಸಂಹಿತೆ

Recognition and Accoldaes

  1. ಜ್ಞಾನಪೀಠ ಪ್ರಶಸ್ತಿ (ಶ್ರೀ ರಾಮಾಯಣ ದರ್ಶನಂ)

  2. ಪದ್ಮಭೂಷಣ

  3. ಪದ್ಮವಿಭೂಷಣ

  4. ಕರ್ನಾಟಕ ರತ್ನ

  5. ರಾಷ್ಟ್ರಕವಿ ಪುರಸ್ಕಾರ

  6. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

  7. ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್

  8. ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್

  9. ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್

  10. ಕೇಂದ್ರ ಸಾಹಿತ್ಯ ಅಕಾಡೆಮಿಯು ಫೆಲೋಷಿಪ್

  11. ಪಂಪ ಪ್ರಶಸ್ತಿ

  12. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ

  13. ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ (ಮರಣೋತ್ತರ)

  14. 1957ರಲ್ಲಿ ಧಾರವಾಡದಲ್ಲಿ ನಡೆದ 39ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು

Other important aspetcs

ಇವರ ರಚನೆಯ “ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ” ಕರ್ನಾಟಕ ನಾಡಗೀತೆಯಾಗಿದೆ. "ಬೆರಳ್‌ಗೆ ಕೊರಳ್" ನಾಟಕ ಹಾಗೂ "ಕಾನೂರು ಹೆಗ್ಗಡಿತಿ" ಕಾದಂಬರಿ ಚಲನಚಿತ್ರವಾಗಿದೆ. "ಮಲೆಗಳಲ್ಲಿ ಮದುಮಗಳು" ಕಾದಂಬರಿ ಧಾರಾವಾಹಿಯಾಗಿದೆ ಹಾಗೂ 9 ಗಂಟೆಗಳ ಅವಧಿಯ ನಾಟಕವಾಗಿಯೂ ಮೈಸೂರಿನ ರಂಗಾಯಣದಲ್ಲಿ ಮತ್ತು ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರದರ್ಶನಗೊಂಡಿದೆ. ಅನೇಕ ಕವನಗಳು ಚಲನಚಿತ್ರಗೀತೆಗಳಾಗಿ ಜನಪ್ರಿಯವಾಗಿವೆ.

Famous Songs

  1. ಬಾರಿಸು ಕನ್ನಡ ಡಿಂಡಿಮವ

  2. ಬಾ ಇಲ್ಲಿ ಸಂಭವಿಸು

  3. ಜಯ ಭಾರತ ಜನನಿಯ ತನುಜಾತೆ

  4. ಅಂತರತಮ ನೀ ಗುರು

  5. ತನುವು ನಿನ್ನದು ಮನವು ನಿನ್ನದು

  6. ಆನಂದಮಯ ಈ ಜಗ ಹೃದಯ

  7. ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು

  8. ಓ ನನ್ನ ಚೇತನ

  9. ದೋಣಿಸಾಗಲಿ ಮುಂದೆ ಹೋಗಲಿ

  10. ಯಾವ ಜನ್ಮದ ಮೈತ್ರಿ

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

Puttappa K V

Poet
29 December 1904
To
11 November 1994
Kuvempu
Pen Name:
Period:
bottom of page