
ಕಸ್ತೂರಿ ಶಂಕರ್
Email:
NA
Mobile:
NA
Profession
ಚಲನಚಿತ್ರ ಹಿನ್ನಲೆ ಗಾಯಕಿ
Main Works
ಚಲನಚಿತ್ರಗಳು: ಬೆಟ್ಟದ ಗೌರಿ, ಭಾಗ್ಯಜ್ಯೋತಿ, ಬಿಳಿ ಹೆಂಡ್ತಿ, ತಾಯಿಗೆ ತಕ್ಕ ಮಗ, ಪಡುವಾರಳ್ಳಿ ಪಾಂಡವರು, ಕಥಾ ಸಂಗಮ, ಬೆರಳ್ಗೆ ಕೊರಳ್, ಹಂತಕನ ಸಂಚು, ಬೆಸುಗೆ, ಸುರಸುಂದರಾಂಗ, ತಾಳಿಯ ಆಣೆ, ಎದುರು ಮನೆ ಮೀನಾ, ಮಿಥಿಲೆಯ ಸೀತೆಯರು, ಮುಂತಾದುವು
ಧ್ವನಿ ಸುರುಳಿಗಳು: ನವೋದಯ, ನಾಕುತಂತಿ, ಗೀತ ಮಾಧುರಿ, ಕಾವ್ಯ ಕಸ್ತೂರಿ, ದೀಪಿಕಾ, ಕೆಂದಾವರೆ ಸೌಗಂಧ ಮುಂತಾದುವು
ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದೆ. ತಮ್ಮದೇ ವಾದ್ಯವೃಂದ ತಂಡದೊಂದಿಗೆ ರಾಜ್ಯ, ದೇಶ, ವಿದೇಶಗಳಲ್ಲಿ ಅನೇಕಾನೇಕ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ, ಕನ್ನಡ, ಹಿಂದಿ ಅಲ್ಲದೇ ಇತರ 8 ಭಾಷೆಗಳಲ್ಲಿ ಹಾಡಿದ್ದಾರೆ.
Recognition and Accoldaes
ಕರ್ನಾಟಕ ಕಲಾಶ್ರೀ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಅತ್ತಿಮಬ್ಬೆ ಪ್ರಶಸ್ತಿ
ಕೆಂಪೇಗೌಡ ಪ್ರಶಸ್ತಿ
ಬಸವ ಸಾಹಿತ್ಯ ವೇದಿಕೆಯಿಂದ ವಚನ ಸಾಹಿತ್ಯಶ್ರೀ ಪ್ರಶಸ್ತಿ, ಮುಂತಾದುವು
Other important aspetcs
Famous Songs
ಚಿತ್ರಗೀತೆಗಳು:
ಗುಡಿ ಸೇರದ ಮುಡಿಯೇರದ
ರಂಗೇನ ಹಳ್ಳಿಯಾಗೆ ಬಂಗಾರ ಕಪ್ಪತೊಟ್ಟ
ಯಾವ ತಾಯಿಯು ಪಡೆದ ಮಗಳಾದರೇನು
ಶ್ರೀ ರಾಮ ಬಂದವ್ನೆ ಸೀತೆಯ ಕಾಣಲಿಕ್ಕೆ
ಏಸು ವರ್ಸ ಆಯ್ತೆ ನಿಂಗೆ
ಸೂರ್ಯನ ಕಾಂತಿಗೆ ಸೂರ್ಯನೆ ಸಾಟಿ
ಓ ದ್ಯಾವ್ರೆ ನಿನ್ನ ಅಂದ ನಿನ್ನ ಚೆಂದ
ತುಂಗಾ ತೀರ ವಿಹಾರಿ, ಮುಂತಾದುವು
ಭಾವ ಗೀತೆಗಳು:
ನವೋದಯದ ಕಿರಣ ಲೀಲೆ
ಬೇಸರಿನ ಸಂಜೆ ಇದು
ನಿನ್ನೆಡೆಗೆ ಬರುವಾಗ
ನಾವಿಬ್ಬರು ಅಂದು ಹೊಳೆಯ ದಡದಲಿ ನಿಂದು
ಸುರಲೋಕದ ಸುರನದಿಯಲಿ ಮಿಂದು
ಯಾರು ಜೀವವೇ ಯಾರು ಬಂದವರು ಭಾವನೆಗಳನೇರಿ
ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲ, ಮುಂತಾದುವು
ಭಕ್ತಿಗೀತೆಗಳು:
ಗುರುವೆಂದರೆ ಬರಿ ಗುರುವಲ್ಲ
ಅನುಪಮ ಮಹಿಮನೆ ಶ್ರೀ ಗಣನಾಥ
ಎದ್ದೇಳು ಶ್ರೀಗೌರಿ ಬೆಳಗಾಯಿತು
ಎದ್ದೇಳು ಎದ್ದೇಳು ಹೇ ಮಂಜುನಾಥ
ತಾಯೇ ನಿನ್ನಯ ಚೆಲುವ ಬಣ್ಣಿಸಿ, ಮುಂತಾದುವು
ಜನಪದ ಗೀತೆಗಳು:
ಏರಿ ಚಿನ್ನಾದೇರಿ ಏರಿ ರನ್ನಾದೇರಿ
ಬಾರಯ್ಯ ಬೆಳದಿಂಗಳೇ ನಮ್ಮೂರ ಹಾಲಿನಂತ ಬೆಳದಿಂಗಳೇ
ಹುಟ್ಟಿದ ಮನಿಯಿಂದ ಮೆಟ್ಟಿಲಾನಿಳಿವಾಗ
ಶರಣೆಂಬೆ ಶಿವನಿಗೆ ಶರಣೆಂಬೆ ಗುರುವಿಗೆ
ಕೇಳವರ್ಯಾರವ್ವ ನನ್ನಾ ನಾ ದೊಡ್ಡಾಕಿ ಅಗೇನಾ, ಮುಂತಾದುವು
Note: Content mentioned here is subject and limited to availability and our reach. This is not an exhaustive biographical representation of the artiste mentioned here.

