top of page

ಪಾಂಡೇಶ್ವರ ಕಾಳಿಂಗರಾಯ

Email:
NA
Mobile:
NA

Profession

ಗಾಯಕರು ಮತ್ತು ಸಂಗೀತ ಸಂಯೋಜಕರು.

Main Works

ಗುಬ್ಬಿ ಕಂಪನಿಯ ಬಹುತೇಕ ರಂಗನಾಟಕಗಳಿಗೆ ಸಂಗೀತ  ನಿರ್ದೇಶಕರಾಗಿದ್ದರು. 


ಕನ್ನಡ ಚಲನಚಿತ್ರಗಳು: ಕೃಷ್ಣಲೀಲಾ, ಭಕ್ತ ರಾಮದಾಸ, ಕಲಾವಿದ, ಅಬ್ಬಾ ಆ ಹುಡುಗಿ,   ಮಹಾಶಿಲ್ಪಿ


ಕನ್ನಡೇತರ ಚಲನಚಿತ್ರಗಳು: ಪ್ರೇಮ್ ಸಾಗರ್ (ಹಿಂದಿ), ಶಶಿಧರನ್ (ಮಲೆಯಾಳಂ), ಮಾಯಾರ್ಚಿ (ತಮಿಳು)


ಪ್ರಸಿದ್ಧ ಗೀತೆಗಳು: ಯಾಕಳುವೆ ಎಲೆ ರಂಗ, ಅದು ಬೆಟ್ಟ ಇದು ಬೆಟ್ಟ, ಬಾರಯ್ಯ ಬೆಳದಿಂಗಳೇ,   ಮೂಡಲ್ ಕುಣಿಗಲ್ ಕೆರೆ, ಯಾರು ಹಿತವರು ನಿನಗೆ, ಮಾಡು ಸಿಕ್ಕದ್ದಲ್ಲ, ಹೇಳ್ಕೊಳಾಕ್ ಒಂದೂರು, ಬ್ರಹ್ಮ ನಿಂಗೆ ಜೋಡಿಸ್ತೀನಿ, ಬಾಗಿಲೊಳು ಕೈ ಮುಗಿದು, ಅನಂತದಿಂ ದಿಗಂತದಿಂ, ಮುಗಿಲ ಮಾರಿಗೆ ರಾಗರತಿಯ, ಅಳುವ ಕಡಲೊಳು ತೇಲಿ ಬರುತಲಿದೆ, ಅತಿಂಥ ಹೆಣ್ಣು ನೀನಲ್ಲ, ತಾಯಿದೇವಿಯನು ಕಾಣೆ   ಹಂಬಲಿಸಿ, ಮುಂತಾದುವು.


ನಟನೆ: ವಸಂತಸೇನಾ, ರಾಯರ ಸೊಸೆ, ಕೃಷ್ಣಲೀಲಾ, ಜೀವನ ನಾಟಕ, ಮಹಾನಂದ.


ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು - ಕನ್ನಡ ಏಕೀಕರಣ ಚಳುವಳಿಗೆ ಸ್ಫೂರ್ತಿ ನೀಡಿದ ವಿಶಿಷ್ಟ ಸಂಯೋಜಿತ ಗೀತೆಯಾಗಿದ್ದು ಕನ್ನಡ ಲಘು ಸಂಗೀತ ಸಂಪ್ರದಾಯದಲ್ಲಿ ಇಂದಿಗೂ ಹೆಗ್ಗುರುತಾಗಿದೆ.

Recognition and Accoldaes

  1. ಬಿರುದುಗಳು: ‘ಜಾನಪದ  ಸಂಗೀತರತ್ನ’, ‘ಬಾಲಗಂಧರ್ವ’, ‘ಜಾನಪದ ಕಲಾ ಚಕ್ರವರ್ತಿ’, ‘ಗಾಯನ ಚಕ್ರವರ್ತಿ’, ‘ಗಾಯನ   ಕಂಠೀರವ’, ‘ಕನ್ನಡ ಉದಯಗಾನ ಕೋಗಿಲೆ’, ‘ಸಂಗೀತ ರಸ ವಿಹಾರಿ’ ಮುಂತಾದವು

  2. 1946 – ಕರ್ನಾಟಕ ಸರ್ಕಾರದ ಪುರಸ್ಕಾರ – ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಗೀತ ಸಂಯೋಜನೆ  ಹಾಗೂ ಗಾಯನ

Other important aspetcs

ಆರು ಭಾಷೆಗಳಲ್ಲಿ ಪಾಂಡಿತ್ಯವಿತ್ತು. ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದುಸ್ತಾನಿ ಶಾಸ್ತ್ರೀಯ   ಸಂಗೀತ, ಪಾಶ್ಚಾತ್ಯ ಸಂಗೀತದಲ್ಲೂ ಆಳವಾದ ಜ್ಞಾನವಿತ್ತು. ಇವರು ಆರಂಭಿಸಿದ ಲಘುಸಂಗೀತ ಧಾಟಿ   ಸುಗಮಸಂಗೀತ ಕ್ಷೇತ್ರದಲ್ಲಿ ಒಂದು ಸಂಪ್ರದಾಯವಾಗಿ, ಒಂದು ಚಳುವಳಿಯಾಗಿ ಮುಂದುವರೆಯಿತು.

Famous Songs

  1. ಯಾಕಳುವೆ ಎಲೆ ರಂಗ

  2. ಅದು ಬೆಟ್ಟ ಇದು ಬೆಟ್ಟ

  3. ಬಾರಯ್ಯ ಬೆಳದಿಂಗಳೇ

  4. ಮೂಡಲ್ ಕುಣಿಗಲ್ ಕೆರೆ

  5. ಯಾರು ಹಿತವರು ನಿನಗೆ

  6. ಮಾಡು ಸಿಕ್ಕದ್ದಲ್ಲ

  7. ಹೇಳ್ಕೊಳಾಕ್ ಒಂದೂರು

  8. ಬ್ರಹ್ಮ ನಿಂಗೆ ಜೋಡಿಸ್ತೀನಿ

  9. ಬಾಗಿಲೊಳು ಕೈ ಮುಗಿದು

  10. ಅನಂತದಿಂ ದಿಗಂತದಿಂ

  11. ಮುಗಿಲ ಮಾರಿಗೆ ರಾಗರತಿಯ

  12. ಅಳುವ ಕಡಲೊಳು ತೇಲಿ ಬರುತಲಿದೆ

  13. ಅತಿಂಥ ಹೆಣ್ಣು ನೀನಲ್ಲ

    1. ತಾಯಿದೇವಿಯನು ಕಾಣೆ  ಹಂಬಲಿಸಿ, ಮುಂತಾದುವು

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಪಾಂಡೇಶ್ವರ ಕಾಳಿಂಗರಾಯ

Kalinga Rao P

Singer, Music Composer
31 August 1914
To
21 September 1981
Pen Name:
Period:
bottom of page