top of page

ಜಯಶ್ರೀ ಅರವಿಂದ್

Email:
NA
Mobile:
NA

Profession

ಎಂ.ಫಿಲ್  ಪದವೀಧರೆ, ಕನ್ನಡ ಪ್ರಾಧ್ಯಾಪಕಿ, ಸಂಗೀತ ಸಂಯೋಜಕಿ, ಗಾಯಕಿ, ವೀಣಾ ವಾದಕಿ, ಗೀತ ರಚನಕಾರರು, ಕವಯಿತ್ರಿ, ಬರಹಗಾರ್ತಿ

Main Works

ಪುಸ್ತಕಗಳು: ಗೀತ ಪ್ರೀತಿ, ಸಂಗೀತ ಯಾನ, ಮುತ್ತಿನ ಬಾಗಿನ (ಸಂಪ್ರದಾಯ ಗೀತೆಗಳು), ಸುಗಮ ಸಂಗೀತ, ಕಲ್ಲು   ಸಕ್ಕರೆ-ನುಡಿಮುತ್ತುಗಳು, ನಾದಯೋಗಿ ಪದ್ಮಚರಣ್, ಸುವ್ವಿ ಸುವ್ವಾಲೆ, ನನ್ನ ಅಮ್ಮ ಬಹಳ ಚೆನ್ನ,   ತುಂಟ ಕೃಷ್ಣ ಕಂಡರೆ ಹೇಳಿ, ಬೆಳದಿಂಗಳ ಹಕ್ಕಿ – ಪಿ ಕಾಳಿಂಗರಾವ್


ಧ್ವನಿ ಸುರುಳಿಗಳು: ಚೆಲ್ಲಾಟಗಾರ ಮಾದಪ್ಪ, ಬೆಡಗರ ನಂಜುಂಡ, ಅನ್ನದಾನಿ ಭೈರವ, ಸಂಪನ್ನಗರ   ಮಾದಪ್ಪ ( ಎಲ್ಲಾ ಗೀತೆಗಳನ್ನು ಡಾ.ರಾಜ್ ಕುಮಾರ್ ಹಾಡಿರುವುದು ವಿಶೇಷತೆ), ನಾಕುತಂತಿ,   ನವೋದಯ, ಆಡೋಣ ಬನ್ನಿ, ಅಮೋದ, ಒಲವೇ, ಹೂಜೇನು, ಮಧುಕೋಗಿಲೆ, ನಿನ್ನ ಬಾಂದಳದಂತೆ, ಮುಂತಾದುವು


ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಪಿ.ಸುಶೀಲಾ, ವಾಣಿಯರಾಮ್, ಯೇಸುದಾಸ್, ಸಿ. ಅಶ್ವತ್ಥ್, ರತ್ನಮಾಲಾ ಪ್ರಕಾಶ್, ಪುತ್ತೂರು ನರಸಿಂಹನಾಯಕ್, ಮುಂತಾದ ಸುಪ್ರಸಿದ್ಧ ಗಾಯಕರು ಇವರ ಸಂಗೀತ ಸಂಯೋಜನೆಯ ಗೀತೆಗಳಿಗೆ ಧ್ವನಿಯಾಗಿದ್ದಾರೆ.


ಜಿ ವಿ ಅಯ್ಯರ್ ಅವರ ‘ಕೃಷ್ಣಲೀಲಾ’ ಚಲನಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.


ಸಂಗೀತ ಸಂಯೋಜನೆ: 350ಕ್ಕೂ ಹೆಚ್ಚು ಧ್ವನಿ ಸುರುಳಿಗಳು, 5000ಕ್ಕೂ ಹೆಚ್ಚು ಗೀತೆಗಳು, 3000ಕ್ಕೂ ಹೆಚ್ಚು ಸ್ವವಿರಚಿತ ಕವನಗಳು, 8ಕ್ಕೂ ಹೆಚ್ಚು ಭಾಷೆಗಳು (ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಿ, ಸಂಸ್ಕೃತ, ತುಳು, ಕೊಡವ)

Recognition and Accoldaes

  1. ಕರ್ನಾಟಕ ಕಲಾಶ್ರೀ

  2. ಜತ್ತಿ ಪ್ರತಿಷ್ಠಾನ ಪ್ರಶಸ್ತಿ

  3. ಅತ್ತಿಮಬ್ಬೆ ಪ್ರಶಸ್ತಿ

  4. ಸುಗಮ ಸಂಗೀತ ಅಕಾಡೆಮಿಯ ಭಾವಶ್ರೀ ಪ್ರಶಸ್ತಿ

  5. ಒಂದೂರಲ್ಲಿ – ಚಲನಚಿತ್ರ ಸಂಗೀತ ಸಂಯೋಜನೆಗೆ ರಾಜ್ಯ ಪ್ರಶಸ್ತಿ

  6. ಪುಸ್ತಕ ಪ್ರಾಧಿಕಾರ ಪುಸ್ತಕ ಸೊಗಸು ಪ್ರಶಸ್ತಿ – ತುಂಟ ಕೃಷ್ಣನ ಕಂಡರೆ ಹೇಳಿ ಕೃತಿಗೆ

  7. ಸುಗಮ ಸಂಗೀತ ಪರಿಷತ್ತಿನಿಂದ ಮುಂಬೈನಲ್ಲಿ ಜರುಗಿದ 17ನೇ ಗೀತೋತ್ಸವದ ಅಧ್ಯಕ್ಷತೆ ವಹಿಸಿದ   ಹೆಗ್ಗಳಿಕೆ

Other important aspetcs

Famous Songs

  1. ಆನುಮಲೆ ಜೇನುಮಲೆ – ಅಪ್ಪ ಮಾದಪ್ಪಗೆ   ಉಘೇ ಉಘೇ

  2. ಎಪ್ಪತ್ತೇಳು ಮಲೆಯ ಒಡೆಯ ಅಪ್ಪ ಮಾದಪ್ಪಂಗೆ

  3. ಸದಾಶಿವನ ಸದಾ ನೆನೆಯಿರೊ

  4. ಅಲ್ಲಿದೆ ಅರಗಿಳಿಯ ಜೋಡಿ

  5. ಬಂದುದೆಲ್ಲಾ ಬರಲಿ ಬಂದುತೊಡಿಗೆಯಾಗಲೀ

  6. ಕಳೆದ ಹಳೆಯ ರಾಗವೇ ಮರಳಿ ಕಾಡುವೆ

  7. ಚುಟುಕ ಚುಟುಕ ಚೋಟಾರಿ – ಜಿ ಪಿ ರಾಜರತ್ನಂ

  8. ಓಂಕಾರ ರೂಪಿಣಿ ಶ್ರೀ ಅಂಬಿಕೆ ಸಾಕಾರ ಜನನಿ ಮೂಕಾಂಬಿಕೆ

  9. ಸಣ್ಣ ಮನೆಯನು ತುಂಬಿ ನುಣ್ಣಗಿನ ದನಿಯಲಿ

  10. ಮಳೆ ಸುರಿದು ಹೋತೋ ಅಣ್ಣ ಬೆಳೆ ತುಂಬಿ ಬಂತೋ

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಜಯಶ್ರೀ ಅರವಿಂದ್

Jayashree Aravind

Music Composer, Singer
26 April 1955
To
Pen Name:
Period:
bottom of page