
ಹೊದಿಗೆರೆ ಶಾನಭೋಗ್ ವೆಂಕಟೇಶಮೂರ್ತಿ
Email:
NA
Mobile:
NA
Profession
ಕವಿ, ಪ್ರಾಧ್ಯಾಪಕ, ಅಂಕಣಕಾರ, ವಿಮರ್ಶಕ, ನ ಾಟಕಕಾರ, ಚಿತ್ರಕಲಾವಿದ, ಚಲನಚಿತ್ರ ಸಾಹಿತಿ
Main Works
ಕವನ ಸಂಕಲನಗಳು: ಪರಿವೃತ್ತ, ಬಾಗಿಲು ಬಡಿವ ಜನಗಳು, ಮೊಖ್ತಾ, ಸಿಂದಬಾದನ ಆತ್ಮಕಥೆ, ಒಣ ಮರದ ಗಿಳಿಗಳು, ಮರೆತ ಸಾಲುಗಳು, ಸೌಗಂಧಿಕ, ಇಂದುಮುಖಿ, ಹರಿಗೋಲು, ವಿಸರ್ಗ, ಎಲೆಗಳು ನೂರಾರು, ಅಗ್ನಿಸ್ತಂಭ, ಎಷ್ಟೊಂದು ಮುಖ, ಅಮೆರಿಕದಲ್ಲಿ ಬಿಲ್ಲುಹಬ್ಬ, ವಿಮುಕ್ತಿ, ಭೂಮಿಯೂ ಒಂದು ಆಕಾಶ, ಮೂವತ್ತು ಮಳೆಗಾಲ
ಕಥಾ ಸಂಕಲನಗಳು: ಬಾನಸವಾಡಿಯ ಬೆಂಕಿ, ಪುಟ್ಟಾರಿಯ ಮತಾಂತರ
ಕಾದಂಬರಿಗಳು: ತಾಪಿ, ಅಮಾನುಷರು, ಕದಿರನ ಕೋಟೆ, ಅಗ್ನಿಮುಖಿ
ಸಾಹಿತ್ಯಚರಿತ್ರೆ: ಕೀರ್ತನಕಾರರು
ಸಾಹಿತ್ಯ ವಿಮರ್ಶೆ: ನೂರು ಮರ, ನೂರು ಸ್ವರ, ಮೇಘದೂತ, ಕಥನ ಕವನ, ಆಕಾಶದ ಹಕ್ಕು
ಅನುಭವ ಕಥನ: ಕ್ರಿಸ್ಮಸ್ ಮರ
ಸಂಪಾದನೆ: ಶತಮಾನದ ಕಾವ್ಯ
ನಾಟಕಗಳು: ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ, ಚಿತ್ರಪಟ, ಉರಿಯ ಉಯ್ಯಾಲೆ, ಅಗ್ನಿವರ್ಣ, ಸ್ವಯಂವರ
ಅನುವಾದ: ಋತುವಿಲಾಸ'(ಕಾಳಿದಾಸನ ಋತುಸಂಹಾರದ ಅನುವಾದ)
ಸಂಶೋಧನ ಪ್ರಬಂಧ: ಕನ್ನಡದಲ್ಲಿ ಕಥನ ಕವನಗಳು'('ಪಿ.ಎಚ್.ಡಿ'ಗಾಗಿ ಪ್ರಬಂಧ)
ಮಕ್ಕಳ ಸಾಹಿತ್ಯ: ಹಕ್ಕಿಸಾಲು, ಹೂವಿನ ಶಾಲೆ, ಸೋನಿ ಪದ್ಯಗಳು, ಉತ್ತರಾಯಣ ಮತ್ತು.....
ಜೀವನ ಚರಿತ್ರೆ: ಸಿ.ವಿ.ರಾಮನ್, ಹೋಮಿ ಜಹಾಂಗೀರ ಭಾಭಾ, ಸೋದರಿ ನಿವೇದಿತಾ, ಬಾಹುಬಲಿ
ಆತ್ಮ ಕಥನ-'ಎಚ್ಚೆಸ್ವಿ ಅನಾತ್ಮ ಕಥನ'
ಮಹಾಕಾವ್ಯ: ಬುದ್ಧ ಚರಣ
Recognition and Accoldaes
ಕಾಳಿದಾಸನ ‘ಋತುಸಂಹಾರ’ದ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.
ಇವರು ಬರೆದ ನಾಟಕಗಳು ರಾಷ್ಟ್ರೀಯ ಮನ್ನಣೆ ಗಳಿಸಿವೆ.
ವರ್ಷದ ಉತ್ತಮ ಪುಸ್ತಕಕ್ಕಾಗಿ ಕೊಡುವ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನವನ್ನು ಇವರು ಐದು ಬಾರಿ ಪಡೆದಿದ್ದಾರೆ.
ದೇವರಾಜ್ ಬಹದ್ದೂರ್ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ,
ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ,
ರಾಜ್ಯೋತ್ಸವ ಪ್ರಶಸ್ತಿ,
ಆರ್ಯಭಟ ಪ್ರಶಸ್ತಿ,
ಮೈಸೂರು ಅನಂತಸ್ವಾಮಿ ಪ್ರಶಸ್ತಿ,
ಅನಕೃ ನಿರ್ಮಾಣ್ ಪ್ರಶಸ್ತಿ,
ಡಿ ಎಸ್ ಕರ್ಕಿ ಕಾವ್ಯ ಪುರಸ್ಕಾರ, ಮುಂತಾದುವು.
Other important aspetcs
ಚಿನ್ನಾರಿ ಮುತ್ತ, ಕೊಟ್ರೇಶಿಯ ಕನಸು, ಕ್ರೌರ್ಯ, ಮತದಾನ, ಒಂದೂರಲ್ಲಿ, ಮುಂತಾದ ಚಲನಚಿತ್ರಗಳಿಗೆ ಗೀತಸಾಹಿತ್ಯ ಹಾಗೂ ಸಂಭಾಷಣೆ ಒದಗಿಸಿರುವುದಲ್ಲದೆ ಕಿರುತೆರೆಯ ಯಾವ ಜನ್ಮದ ಮೈತ್ರಿ, ಸವಿಗಾನ, ಮುಕ್ತ ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆಗಳನ್ನು ರಚಿಸಿದ್ದರು. ಬಣ್ಣದ ಹಕ್ಕಿ, ಮಕ್ಕಳಗೀತೆಗಳು, ಅನಂತನಮನ, ತೂಗುಮಂಚ, ಸುಳಿಮಿಂಚು, ಅಪೂರ್ವ ರತ್ನ, ಭಾವಭೃಂಗ, ಮುಂತಾದ ಭಾವಗೀತೆಗಳು ಧ್ವನಿಸುರುಳಿಗಳು ಕನ್ನಡಿಗರ ಮನ ಸೂರೆಗೊಂಡಿವೆ. 'ಹಸಿರು ರಿಬ್ಬನ್' ಎಂಬ ಚಲನಚಿತ್ರವನ್ನೂ ನಿರ್ದೇಶಿಸಿದ್ದರು.
Famous Songs
ಲೋಕದ ಕಣ್ಣಿಗೆ ರಾಧೆಯು ಕೂಡ
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಇಷ್ಟು ಕಾಲ ಒಟ್ಟಿಗಿದ್ದು
ಹುಚ್ಚು ಖೋಡಿ ಮನಸು
ತೂಗುಮಂಚದಲ್ಲಿ ಕೂತು,
ಪ್ರೀತಿ ಎನುವ ಮಾಯೆ
ಪ್ರೇಯಸಿ ಪ್ರೀತಿಸಿ
ಬಯಸಿದೆ ನಿನ್ನನು
ಹರಿ ಚರಣಕೆ ನಾ
ಓ ಪುಟಾಣಿ ನೀಲಿ ಹಕ್ಕಿ
ನಂಬಬಹುದೇ ಗೆಳತಿ
ಹೇಗಿದ್ದ ಹೇಗಾದ ಗೊತ್ತಾ,
ಮುಕ್ತ ಮುಕ್ತ
ಇರಬೇಕು ಇರುವಂತೆ ಮರೆತು ಸಾವಿರ ಚಿಂತೆ
ಆ ಕಪ್ಪು ಹುಡುಗಿ
ನನ್ನ ಹಳೆ ಹಾಡುಗಳೇ
ನನ್ನ ಬಾಳಿನ ಇರುಳ
ಮಣ್ಣಿನಲ್ಲಿ ಮಳೆಯ ಹಾಗೆ
ಸಕ್ಕರೆಯ ಪಾಕದಲ್ಲಿ
ಎಲೆಗಳು ನೂರಾರು
Note: Content mentioned here is subject and limited to availability and our reach. This is not an exhaustive biographical representation of the artiste mentioned here.

