top of page

ಎಚ್. ಕೆ. ನಾರಾಯಣ

Email:
NA
Mobile:
NA

Profession

ಆಕಾಶವಾಣಿ ಕಲಾವಿದರು, ಸುಗಮ ಸಂಗೀತ ಕ್ಷೇತ್ರದ ಗಾಯಕರು ಹಾಗೂ ಸಂಗೀತ ಸಂಯೋಜಕರು.

Main Works

ಆಕಾಶವಾಣಿ: ನವಸುಮ ಮತ್ತು ಗೀತಾರಾಧನೆ (ಈ  ಕಾರ್ಯಕ್ರಮದಲ್ಲಿ ಕನ್ನಡದ ಪ್ರಸಿದ್ಧ ಕವಿಗಳ ರಚನೆಗಳಿಗೆ ಸಂಗೀತ ಸಂಯೋಜಿಸಿ ಸ್ವತಃ ಗಾಯನ, ವೃಂದಗಾನ, ಸುಪ್ರಸಿದ್ಧ ಗಾಯಕರಿಂದ ಹಾಡಿಸಿರುವ ಹೆಗ್ಗಳಿಕೆ). ಶ್ರೀ ವಿದ್ಯಾಭೂಷಣರ ಬಹಳಷ್ಟು ಪ್ರಸಿದ್ಧ ಕ್ಯಾಸೆಟ್ಟುಗಳಿಗೆ ಸಂಗೀತ ಸಂಯೋಜನೆ. ಗಾಯನ ಧ್ವನಿಮುದ್ರಿಕೆ: ‘ನೀಲಾಂಜನ’, ‘ಛಾಯಾ’, ‘ಗೆಳತಿ’, ‘ಅಗ್ನಿಹಂಸ’, ‘ಸಂಗೀತ’, ಮುಂತಾದವು. 


‘ರಮಣಾಂಜಲಿ’ ತಂಡದ ಸದಸ್ಯರಾಗಿ ಶ್ರೀರಮಣ ಮಹರ್ಷಿಗಳ ಗೀತೆಗಳನ್ನು ವಿಶ್ವದಾದ್ಯಂತ   ಹಾಡಿದ್ದಾರೆ. ನೃತ್ಯರೂಪಕಗಳು: ಜಯದೇವರ ಶೃಂಗಾರನಾಯಕ, ಕುವೆಂಪು ಅವರ ಚಿತ್ರಾಂಗದ, ರವೀಂದ್ರನಾಥ ಟಾಗೋರರ   ಗೀತಾಭಾರತ, ಮುಂತಾದುವು.

Recognition and Accoldaes

  1. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 1984-85ರ ‘ಕರ್ನಾಟಕ ಕಲಾತಿಲಕ ಪ್ರಶಸ್ತಿ’ಯನ್ನು ನೀಡಿ ಗೌರವಿಸಿತು

  2. 1987ರಲ್ಲಿ ‘ರಾಜ್ಯೋತ್ಸವ ಪ್ರಶಸ್ತಿ’ 

  3. ಸುಗಮ ಸಂಗೀತದ ಪರಮೋಚ್ಚ ‘ಸಂತ ಶಿಶುನಾಳ ಶರೀಫ ಪ್ರಶಸ್ತಿ’ಯು 2002 ವರ್ಷದಲ್ಲಿ ಲಭಿಸಿತು

  4. ಪಿಟೀಲು ಚೌಡಯ್ಯ ಪ್ರಶಸ್ತಿ ಪುರಸ್ಕೃತರು

Other important aspetcs

NA

Famous Songs

  1. ವಿಶ್ವವಿನೂತನ ವಿದ್ಯಾಚೇತನ ಸರ್ವ ಹೃದಯ ಸಂಸ್ಕಾರಿ, ಜಯಭಾರತಿ

  2. ಶುಭ ನುಡಿಯೇ ಶಕುನದ ಹಕ್ಕಿ

  3. ಶ್ರಾವಣ ಬಂತು ನಾಡಿಗೆ ಬಂತು ಬೀಡಿಗೆ

  4. ಎಲ್ಲಿ ಹೋಯಿತು ನನ್ನ ಮುದ್ದು ಹಕ್ಕಿ 

  5. ಇದ್ಯಾವ ರಾಗ ಇದ್ಯಾವ ಹಾಡು

  6. ನನ್ನ ಪುಟ್ಟ ಪುರಂದರ ವಿಠ್ಠಲ

  7. ಮುಸುಕು ಮುಚ್ಚಿದೆ ಧರೆಗೆ ಇಂದು ಭುಗಿಲೆದ್ದಿದೆ ಧರೆ ಉರಿದುರಿದು

  8. ನಟನವಾಡಿದಳ್ ತರುಣಿ ನಟನವಾಡಿದಳ್

  9. ನೋಡಮ್ಮ ಮುಗಿಲ ತುಂಬ ಬೆಳ್ ಬೆಳಗಿನ ಮಲ್ಲಿಗೆ

  10. ಹಕ್ಕಿಯ ಹಾಡಿಗೆ ತಲೆದೂಗುವ ಬಗೆ ನಾನಾಗುವ ಆಸೆ

  11. ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು

  12. ಬಾ ಬಾ ಓ ಬೆಳಕೇ

  13. ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ

  14. ತೊರೆದು ಹೋಗದಿರು ಜೋಗಿ

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಎಚ್. ಕೆ. ನಾರಾಯಣ

Narayana H K

Music Composer, Singer
14 May 1934
To
8 February 2008
Pen Name:
Period:
bottom of page