top of page

ಮಂಜೇಶ್ವರ ಗೋವಿಂದ ಪೈ

Email:
NA
Mobile:
NA

Profession

ಬರಹಗಾರರು

Main Works

ಕವನ ಸಂಕಲನಗಳು: ಗಿಳಿವಿಂಡು, ನಂದದೀಪ, ಹೃದಯ ರಂಗ, ವಿಟಂಕ, ಇಂಗಡಲು (ಆಯ್ದ ಕವನಗಳು)


ಖಂಡಕಾವ್ಯಗಳು: ಗೊಲ್ಗೊಥಾ, ವೈಶಾಖಿ.


ನಾಟಕಗಳು: ಹೆಬ್ಬೆರಳು, ಚಿತ್ರಭಾನು ಅಥವಾ 1942, ತಾಯಿ, ಜಪಾನಿನ 'ನೋ' ನಾಟಕಗಳು (ಕುಮಸಾಕಾ, ಕಾಯೊಮ್ ಕೋಮಾಚಿ, ಸೊತೋಬಾ ಕೊಮಾಚಿ, ಹಾಗೊರೋವೊ, ತ್ಸುನೆಮಾಸ, ಸೊಮಾಗೆಮಂಜಿ,   ಚೊರಿಯೊ, ಶೋಜೊ)

ಪ್ರಬಂಧ ಸಂಕಲನ : ಕನ್ನಡದ ಮೊರೆ   (ಆತ್ಮಕಥನಗಳು, ಭಾಷಣಗಳು ಮತ್ತು ಲೇಖನಗಳು)


ಗದ್ಯಾನುವಾದ: ಶ್ರೀಕೃಷ್ಣಚರಿತ್ರ (ಬಂಗಾಳಿಯ ನವೀನಚಂದ್ರ ಸೇನರ ಕೃತಿ )

ಇತರೆ ಕೃತಿಗಳು : ಮೂರು ಉಪನ್ಯಾಸಗಳು, ಗೋವಿಂದ ಪೈ ಅವರ ಕೆಲವು ಪತ್ರಗಳು, ಗೀತಾಂಜಲಿ


ಪ್ರಮುಖ ಗೀತೆಗಳು: ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ, ಜಯ ಜಯ ತುಳುವ ತಾಯೆ ಮಣಿವೆ,   ಭಾರತವನಳಿಯುತ್ತ ನನಗೆ ಜೀವನವೆತ್ತ, ಭಾರತ ಯಶೋಗಾನವೆನ್ನೆಯ ತಾನ, ಭಾರತಾಂತೆಯೆ ಭಕ್ತಿ   ನನಗಾತ್ಮ ಶಕ್ತಿ. ಬಡಗೋಳ ಕೇಳೆಮ್ಮ ಕಡಗೋಲ ಕನ್ನ, ಮುಂತಾದುವು.

Recognition and Accoldaes

  1. ಕನ್ನಡದ ಪ್ರಥಮ ರಾಷ್ಟ್ರಕವಿ: 1949ರಲ್ಲಿ ಮದರಾಸು ಸರಕಾರವು ಗೋವಿಂದ ಪೈಗಳಿಗೆ ರಾಷ್ಟ್ರ ಕವಿ ಎಂದು   ಸನ್ಮಾನ ನೀಡಿ ಗೌರವಿಸಿತು.

    1. ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ- 1950ರಲ್ಲಿ ಮುಂಬಯಿಯಲ್ಲಿ ಜರುಗಿದ 34ನೆಯ   ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗೋವಿಂದ ಪೈಗಳು ಅಧ್ಯಕ್ಷರಾಗಿದ್ದರು.

Other important aspetcs

ಗೋವಿಂದ ಪೈಗಳು ಕನ್ನಡ,ಕೊಂಕಣಿ ಇಂಗ್ಲಿಷ್, ತುಳು, ಮಲಯಾಳಂ, ಸಂಸ್ಕೃತ, ತೆಲುಗು, ತಮಿಳು, ಮರಾಠಿ, ಬಂಗಾಳಿ, ಪರ್ಷಿಯನ್,  ಪಾಲಿ, ಉರ್ದು,  ಗ್ರೀಕ್ ಮತ್ತು ಜಪಾನೀಸ್ ಸೇರಿದಂತೆ 25 ಭಾಷೆಗಳಲ್ಲಿ ಪರಿಣತಿ ಹೊಂದಿದ್ದರು. ಹಲವಾರು ಜಪಾನೀಸ್ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

Famous Songs

  1. ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ

  2. ಜಯ ಜಯ ತುಳುವ ತಾಯೆ ಮಣಿವೆ

  3. ಭಾರತವನಳಿಯುತ್ತ ನನಗೆ ಜೀವನವೆತ್ತ

  4. ಭಾರತ ಯಶೋಗಾನವೆನ್ನೆಯ ತಾನ

  5. ಭಾರತಾಂತೆಯೆ ಭಕ್ತಿ  ನನಗಾತ್ಮ ಶಕ್ತಿ

  6. ಬಡಗೋಳ ಕೇಳೆಮ್ಮ ಕಡಗೋಲ ಕನ್ನ, ಮುಂತಾದುವು

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಮಂಜೇಶ್ವರ ಗೋವಿಂದ ಪೈ

Govinda Pai M

Poet
23 March 1883
To
6 September 1963
Pen Name:
Period:
bottom of page