top of page

ಅಶತ್ಥನಾರಾಯಣ

Email:
NA
Mobile:
NA

Profession

ಗಾಯಕರು ಹಾಗೂ ಸಂಗೀತ ಸಂಯೋಜಕರು

Main Works

ಪ್ರಮುಖ ಧ್ವನಿಸುರುಳಿಗಳು: ಮೈಸೂರು ಮಲ್ಲಿಗೆ, ಇರುವಂತಿಗೆ (ಕೆ.ಎಸ್.   ನರಸಿಂಹಸ್ವಾಮಿ), ಶ್ರಾವಣ (ದ,ರಾ.ಬೇಂದ್ರೆ), ಕವಿಶೈಲ (ಕುವೆಂಪು), ದೀಪಿಕಾ   (ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ), ಶ್ರೀಮುಖ (ಕಯ್ಯಾರ ಕಿಂಞ್ಞಣ್ಣ ರೈ), ಕೈಲಾಸಂ ಗೀತೆಗಳು,   ಮಂಕುತಿಮ್ಮನ ಕಗ್ಗ (ಡಿ.ವಿ.ಜಿ.), ತೂಗುಮಂಚ (ಎಚ್. ಎಸ್. ವೆಂಕಟೇಶಮೂರ್ತಿ), ಸುಬ್ಬಾಭಟ್ಟರ   ಮಗಳೇ (ಬಿ.ಆರ್. ಲಕ್ಷ್ಮಣ ರಾವ್), ಗೀತ ಸೌಹಾರ್ದ(ದೇಶಭಕ್ತಿ ಗೀತೆಗಳು), ಬಣ್ಣದ ಹಕ್ಕಿ   (ಮಕ್ಕಳ ಗೀತೆಗಳು), ಸಂತ ಶಿಶುನಾಳ ಶರೀಫರ ಹಾಡುಗಳ ಏಳು ಕ್ಯಾಸೆಟ್ಟುಗಳು, ಕೆಂಗುಲಾಬಿ (ವಿವಿಧ   ಕವಿ ರಚನೆಗಳು), ನೇಸರ ನೋಡು (ಹವ್ಯಾಸಿ ರಂಗಭೂಮಿ – ರಂಗಗೀತೆಗಳು)


ದೂರದರ್ಶನದ `ಗೀತ ಮಾಧುರಿ’ ಕಾರ್ಯಕ್ರಮ - ವೀಡಿಯೋ ಕ್ಯಾಸೆಟ್


ನಾಟಕಗಳು: ಗಿರೀಶ್ ಕಾರ್ನಾಡರ ಹಯವದನ,   ತುಘಲಕ್, ನಾಗಮಂಡಲ ಹಾಗೂ ಮಾಸ್ತಿಯವರ ಕಾಕನಕೋಟೆ, ಮುಂತಾದುವು.


ಕನ್ನಡ ಚಲನಚಿತ್ರಗಳು: ಆಸ್ಫೋಟ, ಶಿಶುನಾಳ:   ಶರೀಫ, ಮೈಸೂರು ಮಲ್ಲಿಗೆ, ಕಾಕನ ಕೋಟೆ, ಸ್ಪಂದನ, ಚಿನ್ನಾರಿ ಮುತ್ತ, ಕೊಟ್ರೇಶಿ ಕನಸು,   ನಾಗಮಂಡಲ, ಮತದಾನ, ಸಿಂಗಾರವ್ವ, ಮುಂತಾದುವು


ಧಾರಾವಾಹಿಗಳು: ಶ್ರೀ ಸಾಮಾನ್ಯ, ತಿರುಗುಬಾಣ, ಗೆಳತಿ, ಓ ಬೆಳಕೆ, ಆಫೀಸಾಯಣ, ಮಾಯಾಮೃಗ, ಮನ್ವಂತರ,   ಮುಕ್ತ, ಮಿಂಚು, ಮುಂತಾದುವು


ಪುಸ್ತಕಗಳು: ಸುಗಮ ಸಂಗೀತ, ಸ್ವರ ಮಾಧುರಿ, ಸಾಧನೆಯ ಹಾದಿ, ಮುಂತಾದುವು

Recognition and Accoldaes

  1. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

  2. ಚಲನಚಿತ್ರ ಸಂಗೀತ ನಿರ್ದೇಶನಕ್ಕಾಗಿ ಮೂರು ಬಾರಿ ರಾಜ್ಯ ಪ್ರಶಸ್ತಿ

  3. ಸಂಗೀತ-ನೃತ್ಯ ಅಕಾಡೆಮಿ ಪ್ರಶಸ್ತಿ

  4. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ

  5. ಸುಗಮ ಸಂಗೀತ ಕ್ಷೇತ್ರದ ಸೇವೆಗಾಗಿ  ಪ್ರತಿಷ್ಠಿತ `ಸಂತ ಶಿಶುನಾಳ   ಶರೀಫ’ ಪ್ರಶಸ್ತಿ

  6. ನಾಟಕ ಅಕಾಡಮಿಯ ಫೆಲೊಷಿಪ್

  7. ಗಾಯನ ಸಮಾಜದ ವರ್ಷದ ಕಲಾವಿದ

Other important aspetcs

ಸುಗಮ ಸಂಗೀತ ಪುಸ್ತಕ: ಸುಗಮ ಸಂಗೀತ ಎಂದರೇನು ಎಂಬಲ್ಲಿಂದ ಶುರುವಾಗಿ ಸ್ವರಸಂಯೋಜನೆ, ಸುಗಮ ಸಂಗೀತದಲ್ಲಿ ಶ್ರುತಿಯ ಕಲ್ಪನೆ, ಸುಗಮ ಸಂಗೀತ ಗಾಯನ, ಸುಗಮ ಸಂಗೀತದಲ್ಲಿ ವಾದ್ಯ ಸಂಯೋಜನೆ, ಕೆಲವು ಉತ್ತಮ ಸಂಯೋಜನೆಗಳು, ಸುಗಮ ಸಂಗೀತದ ಮುನ್ನಡೆ, ಖ್ಯಾತ ಸುಗಮ ಸಂಗೀತ ಗಾಯಕ-ಗಾಯಕಿಯರು ಮುಂತಾದ ಎಲ್ಲ ಪಾಂಡಿತ್ಯಪೂರ್ಣ ವಿಶ್ಲೇಷಣೆ ಇದರಲ್ಲಿದೆ. ಈ ಪುಸ್ತಕದ ಇನ್ನೊಂದು ಹೆಗ್ಗಳಿಕೆಯೆಂದರೆ ಕನ್ನಡದ ಸುಪ್ರಸಿದ್ಧ ಹಿರಿಯ ಕವಿಗಳು ಮತ್ತು ಗಾಯಕ-ಗಾಯಕಿಯರ ಫೋಟೋ ಆಲ್ಬಂ. `ಸುಗಮ ಸಂಗೀತ’ ಆ ಕ್ಷೇತ್ರದ ಎಲ್ಲ ಮಾಹಿತಿ ನೀಡುವ ಆಕರ ಗ್ರಂಥ (ಸಹನ ಪ್ರಕಾಶನ, ಬೆಂಗಳೂರು)

Famous Songs

  1. ಎಲ್ಲಾದರು ಇರು ಎಂತಾದರು ಇರು (ಡಾ.ರಾಜಕುಮಾರ್ )

  2. ಕಾಣದಾ ಕಡಲಿಗೆ   ಹಂಬಲಿಸಿದೆ ಮನ

  3. ಶ್ರಾವಣ ಬಂತು ನಾಡಿಗೆ ಕಾಡಿಗೆ

  4. ಆಕಾಶದ ನೀಲಿಯಲ್ಲಿ

  5. ನಿನ್ನ ಪ್ರೇಮದ ಪರಿಯ

  6. ತರವಲ್ಲ   ತಗಿ ನಿನ್ನ ತಂಬೂರಿ ಸ್ವರ

  7. ಎಲ್ಲೋ ಹುಡುಕಿದೆ ಇಲ್ಲದ ದೇವರ

  8. ಬಾ ಇಲ್ಲಿ ಸಂಭವಿಸು

  9. ಸೋರುತಿಹುದು ಮನೆಯ ಮಾಳಿಗಿ

  10. ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು

  11. ತೂಗುಮಂಚದಲ್ಲಿ ಕೂತು

  12. ಕುರುಡು ಕಾಂಚಾಣ ಕುಣಿಯುತಲಿತ್ತು

  13. ಬಯಸಿದೆ ನಿನ್ನನು

  14. ಶ್ಯಾನುಭೋಗರ ಮಗಳು

  15. ಯಾವುದೀ   ಪ್ರವಾಹವು

  16. ಹೇಳಿ ಹೋಗು ಕಾರಣ, ಮುಂತಾದುವು

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಅಶತ್ಥನಾರಾಯಣ

Ashwath C

Music Composer, Singer
29 December 1939
To
29 December 2009
Pen Name:
Period:
bottom of page